ಸ್ಥಳೀಯ ಸಂಸ್ಥೆ ಚುನಾವಣೆ: ಹೋರಾಟದತ್ತ ಹುರಿಯಾಳುಗಳು
ಎಚ್.ಡಿ. ಕೋಟೆ: ಇಲ್ಲಿನ ಪಪಂಗೆ ಮಾ.7 ರಂದು ನಡೆಯುವ ಚುನಾವಣೆ ಹಿನ್ನೆಲೆ ಮೂವರು ಮಾತ್ರ ಬುಧವಾರ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು.
ಒಂದನೇ ವಾರ್ಡ್ನಲ್ಲಿ ರಿಯಾಜ್, 9ನೇ ವಾರ್ಡ್ ಸುಮಾ, 13ನೇ ವಾರ್ಡ್ ಜಯಕುಮಾರ್ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು. 13 ವಾರ್ಡ್ಗಳಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ.
ವಾರ್ಡ್ 1- ಆಸಿಫ್ ಇಕ್ಬಾಲ್ (ಕಾಂಗ್ರೆಸ್), ತಜಮ್ಮುಲ್ ಹುಸೇನ್ (ಜೆಡಿಎಸ್), ನಾಗೇಂದ್ರ (ಬಿಜೆಪಿ), ಅಬ್ದುಲ್ ಸತ್ತಾರ್ (ಬಿಎಸ್ಆರ್), ಸಯ್ಯದ್ ಅಪ್ತಾದ್ (ಕೆಜೆಪಿ).
ವಾರ್ಡ್ 2- ಜಿಲ್ಸಿ ಪ್ರಕಾಶ್ (ಕಾಂಗ್ರೆಸ್), ಮಂಜುಳಾಬಾಯಿ (ಬಿಜೆಪಿ), ಎಚ್. ರಾಜಲಕ್ಷ್ಮಿ (ಜೆಡಿಎಸ್), ಅನಿತಾ(ಬಿಎಸ್ಆರ್), ಬಿ.ಎಸ್. ಸುಮಾ (ಪಕ್ಷೇತರ).
ವಾರ್ಡ್ 3- ಅನ್ವರ್ ಪಾಷ (ಕಾಂಗ್ರೆಸ್), ನಜೀರ್ ಅಹಮದ್ (ಜೆಡಿಎಸ್), ಮುನ್ನಾ (ಬಿಜೆಪಿ), ಅಬ್ದುಲ್ಖಾದರ್(ಕೆಜೆಪಿ), ರಫೀಕ್ (ಬಿಎಸ್ಆರ್).
ವಾರ್ಡ್ 4- ಎಚ್.ಸಿ. ನರಸಿಂಹಮೂರ್ತಿ (ಜೆಡಿಎಸ್), ಪುಟ್ಟಮಾದ (ಬಿಜೆಪಿ), ಎಸ್. ಶ್ರೀನಿವಾಸ್ (ಕಾಂಗ್ರೆಸ್), ಎಂ. ಶಿವಣ್ಣ (ಕೆಜೆಪಿ), ಸ್ವಾಮಿ (ಬಿಎಸ್ಆರ್).
ವಾರ್ಡ್ 5- ಉಮಾಶಂಕರ್ (ಜೆಡಿಎಸ್), ಎಚ್.ಬಿ. ಶ್ರೀನಿವಾಸ್ (ಕಾಂಗ್ರೆಸ್), ಎಚ್.ಬಿ. ಹುಚ್ಚಯ್ಯ(ಬಿಜೆಪಿ), ನಾಗರಾಜು (ಕೆಜೆಪಿ), ನಂಜಪ್ಪ, ಮಂಜುನಾಥ್, ಶಿವಕುಮಾರ್, ಸಿದ್ದರಾಜು, ಬಿ. ಸುರೇಶ್ (ಪಕ್ಷೇತರರು).
ವಾರ್ಡ್ 6- ಅಪ್ಪಾಜಿಗೌಡ (ಕಾಂಗ್ರೆಸ್), ಎಚ್.ಎನ್. ಭಾಸ್ಕರ್ (ಜೆಡಿಎಸ್), ವಿವೇಕಾ (ಬಿಜೆಪಿ), ನರಸಿಂಹಶೆಟ್ಟಿ(ಕೆಜೆಪಿ), ಬಿ.ಎನ್. ರಂಗನಾಥ (ಬಿಎಸ್ಆರ್).
ವಾರ್ಡ್ 7- ದೇವಮಣಿ (ಕಾಂಗ್ರೆಸ್), ನಾಗಮ್ಮ (ಬಿಜೆಪಿ), ರತ್ನಮ್ಮ (ಜೆಡಿಎಸ್), ಭಾಗ್ಯ (ಕೆಜೆಪಿ).
ವಾರ್ಡ್ 8- ಸಿ. ನಾಗರಾಜು (ಬಿಜೆಪಿ), ಪುಟ್ಟಬಸವನಾಯಕ (ಜೆಡಿಎಸ್), ರಾಜನಾಯಕ (ಕಾಂಗ್ರೆಸ್), ಕೆ. ನಾಗನಾಯಕ(ಕೆಜೆಪಿ), ಶ್ರೀನಿವಾಸ (ಬಿಎಸ್ಆರ್).
ವಾರ್ಡ್ 9- ಸಿ. ದೇವಮ್ಮ (ಜೆಡಿಎಸ್), ಪದ್ಮಾ (ಬಿಜೆಪಿ), ಮಾಲಮ್ಮ (ಕಾಂಗ್ರೆಸ್), ಶಾರದಮ್ಮ (ಬಿಎಸ್ಆರ್), ಸೌಭಾಗ್ಯ(ಕೆಜೆಪಿ), ಮಂಜುಳ (ಪಕ್ಷೇತರ).
ವಾರ್ಡ್ 10- ಕಾಮಾಕ್ಷಿ (ಕಾಂಗ್ರೆಸ್), ಸುಕನ್ಯಾ (ಬಿಜೆಪಿ), ಕೆ.ಎಲ್. ಸುಹಾಸಿನಿ (ಜೆಡಿಎಸ್), ಕೆ.ಕೆ. ಕಲ್ಪನ(ಕೆಜೆಪಿ), ಎಂ. ಸುಹಾಸಿನಿ (ಬಿಎಸ್ಆರ್).
ವಾರ್ಡ್ 11- ಎಲ್. ಅನಿಲ್ (ಜೆಡಿಎಸ್), ಕೆ.ಎನ್. ಮಹೇಶ್ (ಬಿಜೆಪಿ), ಎಂ. ಲಕ್ಷ್ಮಣ್ (ಕಾಂಗ್ರೆಸ್), ಎ.ಎಚ್. ಗಿರೀಶ್ (ಬಿಎಸ್ಆರ್), ನೇತ್ರಾವತಿ (ಕೆಜೆಪಿ).
ವಾರ್ಡ್ 12- ಜಯಮ್ಮ (ಬಿಜೆಪಿ), ಮಹೇಶ್ವರಿ (ಜೆಡಿಎಸ್), ವಸಂತ (ಕಾಂಗ್ರೆಸ್), ವೆಂಕಟಲಕ್ಷ್ಮಮ್ಮ (ಕೆಜೆಪಿ).
ವಾರ್ಡ್ 13- ಬಿ. ಬಾಲಸುಬ್ರಮಣ್ಯಂ (ಕಾಂಗ್ರೆಸ್), ಎಸ್.ಎಸ್. ಯಶವಂತಕುಮಾರ್ (ಬಿಜೆಪಿ), ಡಾ. ರಾಮಕೃಷ್ಣೇಗೌಡ(ಜೆಡಿಎಸ್), ಎಂ.ಕೆ. ಲಕ್ಷ್ಮೀಪತಿ (ಬಿಎಸ್ಆರ್), ಜೆ.ಸಿ. ಲೋಕೇಶ್ (ಕೆಜೆಪಿ), ಎನ್. ಚಂದ್ರಶೇಖರ ಆರಾಧ್ಯ, ಪುಟ್ಟಮಲ್ಲು, ಪ್ರಮೋದ್, ಮುಜೀಬುಲ್ಲಾ, ಸತೀಶ್ಕುಮಾರ್, ಸುಜಾತ (ಪಕ್ಷೇತರರು).
49 ಮಂದಿ ಕಣದಲ್ಲಿ
ಟಿ. ನರಸೀಪುರ: ಪಟ್ಟಣ ಪಂಚಾಯಿತಿ ಚುನಾವಣೆಯ 11 ವಾರ್ಡ್ಗಳ ಅಂತಿಮ ಕಣದಲ್ಲಿ ಪಕ್ಷೇತರರು ಹಾಗೂ ನಾನಾ ರಾಜಕೀಯ ಪಕ್ಷಗಳ 49 ಅಭ್ಯರ್ಥಿಗಳು ಉಳಿದಿದ್ದಾರೆ.
1ನೇ ವಾರ್ಡ್ನಲ್ಲಿ ರತ್ನಮ್ಮ(ಬಿಜೆಪಿ), ಎನ್.ಎಸ್. ಶಕುಂತಲಾ (ಕಾಂಗ್ರೆಸ್), ಸರೋಜಮ್ಮ ಗೋಪಾಲಸ್ವಾಮಿ (ಜೆಡಿಎಸ್), ಪುಟ್ಟೀರಮ್ಮ ಸಿ. ಮಹಾದೇವ (ಕೆಜೆಪಿ), ಮಂಜುಳಾ (ಬಿಎಸ್ಆರ್ ಕಾಂಗ್ರೆಸ್).
2ನೇ ವಾರ್ಡ್ನಲ್ಲಿ ಎನ್.ಎಂ. ಮಹಾದೇವ (ಕಾಂಗ್ರೆಸ್), ಎಂ.ಎಸ್. ರಾಜು (ಬಿಜೆಪಿ), ಎಂ. ರಾಘವೇಂದ್ರ (ಜೆಡಿಎಸ್), ರವಿ (ಬಿಎಸ್ಆರ್ ಕಾಂಗ್ರೆಸ್), ವಿ. ಲಿಂಗರಾಜು (ಕೆಜೆಪಿ), ಪಿ. ರಮೇಶ್ (ಪಕ್ಷೇತರ), ಸರೋಜಮ್ಮ (ಪಕ್ಷೇತರ). 3ನೇ ವಾರ್ಡ್ನಿಂದ ಟಿ.ಜೆ. ಪುಟ್ಟಸ್ವಾಮಿ (ಕಾಂಗ್ರೆಸ್), ಟಿ.ಆರ್. ರಾಜು (ಬಿಜೆಪಿ), ಎನ್. ರಾಣಿ (ಜೆಡಿಎಸ್), ಅನುಪಮಾ ವೀರೇಶ್ (ಕೆಜೆಪಿ).
4ನೇ ವಾರ್ಡ್ನಿಂದ ಎಸ್. ದಿಲೀಪ್ (ಬಿಜೆಪಿ), ಎಂ. ಮಹಾದೇವಸ್ವಾಮಿ (ಕೆಜೆಪಿ). 5ನೇ ವಾರ್ಡ್ನಿಂದ ಅಂದಾನಿ ಗೌಡ (ಕಾಂಗ್ರೆಸ್), ಬಿ. ನರಸಿಂಹಮೂರ್ತಿ ಗುರು (ಬಿಜೆಪಿ), ದೇವರಹಟ್ಟಿ ಚಂದ್ರು (ಕೆಜೆಪಿ), ಮಲ್ಲೇಶ (ಪಕ್ಷೇತರ).
6ನೇ ವಾರ್ಡ್ನಿಂದ ಬಸವಣ್ಣ (ಕಾಂಗ್ರೆಸ್), ಆರ್. ವಿಜಯೇಂದ್ರ (ಬಿಜೆಪಿ), ಎಲ್. ಮಹಾದೇವಪ್ಪ (ಜೆಡಿಎಸ್), ಎಂ.ಎನ್. ಮೋಹನ್ (ಕೆಜೆಪಿ), ಸುಧಾ (ಪಕ್ಷೇತರ). 7ನೇ ವಾರ್ಡ್ನಲ್ಲಿ ಸಿ. ಉಮೇಶ್ (ಕಾಂಗ್ರೆಸ್), ಆರ್. ರಾಮಸ್ವಾಮಿ (ಬಿಜೆಪಿ), ಎಸ್. ಮಾದಯ್ಯ (ಜೆಡಿಎಸ್), ಮಂಜು(ಪಕ್ಷೇತರ).
8ನೇ ವಾರ್ಡ್ನಲ್ಲಿ ರಾಜಮ್ಮ (ಕಾಂಗ್ರೆಸ್), ರೂಪಾ ಪ್ರಕಾಶ್(ಬಿಜೆಪಿ), ಮುನಜಿರಾ ಭಾನು (ಜೆಡಿಎಸ್), ಗಾಯತ್ರಿ(ಬಿಎಸ್ಣಆರ್ ಕಾಂಗ್ರೆಸ್), ಭಾಗ್ಯಮ್ಮ(ಕೆಜೆಪಿ), ಜಯಮ್ಮ (ಪಕ್ಷೇತರ), ಹಾಜಿರಾ ಬಿ.ಬಿ. (ಪಕ್ಷೇತರ). 9ನೇ ವಾರ್ಡ್ನಲ್ಲಿ ಅಶ್ವಿನಿ (ಕಾಂಗ್ರೆಸ್), ಮೀನಾಕ್ಷಿ (ಬಿಜೆಪಿ), ಶಶಿಕಲಾ(ಜೆಡಿಎಸ್).
10ನೇ ವಾರ್ಡ್ನಲ್ಲಿ ಪ್ರೇಮ (ಕಾಂಗ್ರೆಸ್), ಶ್ರುತಿ ಮಣಿಕಂಠ (ಬಿಜೆಪಿ), ಸಿ.ಎಸ್. ರಾಜೇಶ್ವರಿ (ಜೆಡಿಎಸ್), ಕನ್ಯಮ್ಮ( ಕೆಜೆಪಿ). 11ನೇ ವಾರ್ಡ್ನಲ್ಲಿ ಮೀನಾಕ್ಷಿ (ಕಾಂಗ್ರೆಸ್), ಶಾಂತಮ್ಮ (ಬಿಜೆಪಿ), ಶಿವಮ್ಮ ಚಿಕ್ಕರಾಚಯ್ಯ (ಜೆಡಿಎಸ್). ಮಂಜುಳಾ (ಕೆಜೆಪಿ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

