ನಾಳೆಯಿಂದ ಸಿದ್ದಪ್ಪಾಜಿ ಜಾತ್ರೆ
ಮಂಡ್ಯ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಠ ಶ್ರೀಕ್ಷೇತ್ರ ಚಿಕ್ಕಲೂರಿನಲ್ಲಿ ಜ.27 ರಿಂದ ಫೆಬ್ರವರಿ 1ರವರೆಗೆ ಭಗವಾನ್ ಶ್ರೀಘನನೀಲ ಸಿದ್ದಪ್ಪಾಜಿಯವರ ಜಾತ್ರಾ ಮಹೋತ್ಸವ ನಡೆಯಲಿದೆ. ಜ. 27 ರಂದು ಭಗವಾನ್ಶ್ರೀ ಘನನೀಲ ಸಿದ್ದಪ್ಪಾಜಿಯವರ ಚಂದ್ರಮಂಡಲೋತ್ಸವ, ಜ.28 ರಂದು ಶ್ರೀಗಳ ಕಂಡಾಯ ಮತ್ತು ಮಂಟೇಸ್ವಾಮಿ ಪರಂಜ್ಯೋತಿಯವರ ಉತ್ಸವಗಳು, ಜ.29 ರಂದು ಶ್ರೀಗಳಿಗೆ ಗದ್ದಿಗೆ ಪೂಜೆ, ಮುಡಿಸೇವೆ, ಬ್ರಹ್ಮೋಪದೇಶ, ನೀಲಗಾರ ದೀಕ್ಷೆ, ಹುಲಿವಾಹನ, ಗಜವಾಹನ, ಮಂಟಪೋತ್ಸವಗಳು ನಡೆಯಲಿವೆ. ಜ.30 ರಂದು ಶ್ರೀಯವರ ರಥೋತ್ಸವ, ಉಯ್ಯಾಲೋತ್ಸವ, ಪಲ್ಲಕ್ಕಿ ಉತ್ಸವ, ಮಹನೀಯರ ಪಂಕ್ತಿಸೇವೆ, ಜ.31 ರಂದು ಶ್ರೀಗಳ ಜಯಂತಿ ಹಾಗೂ ಹಲಗೂರು ಚಿಲ್ಲಾಪುರದ ಪಾಂಚಾಳ ಶಿಲ್ಪಿಗಳ ದಿವ್ಯ ಸ್ಮರಣೋತ್ಸವ, ಫೆಬ್ರವರಿ 1 ರಂದು ಶ್ರೀ ಮುತ್ತತ್ತಿ ಆಂಜನೇಯಸ್ವಾಮಿ ಸೇವಾ ಮಹೋತ್ಸವ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

