ಕಿಕ್ಕೇರಿಯಲ್ಲಿ ಆದಿಶ್ರೀ ಸ್ಮರಣೆ
ಕಿಕ್ಕೇರಿ: ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯರಾಧನೆಯನ್ನು ಹೋಬಳಿಯ ಐನೋರಹಳ್ಳಿ ಗ್ರಾಮಸ್ಥರು ಶ್ರದ್ಧಾ- ಭಕ್ತಿಯಿಂದ ನೆರವೇರಿಸಿದರು.
ಶ್ರೀಗಳ ಆರಾಧನೆಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಐನೋರಹಳ್ಳಿ ಮಲ್ಲೇಶ್ಶ್ರೀಗಳಿಗೆ ಪುಷ್ಪನಮನ ಸಲ್ಲಿಸಿದರು.
ಶಾಲಾ ಮಕ್ಕಳು ಗ್ರಾಮಸ್ಥರೊಂದಿಗೆ ಭಾಗವಹಿಸಿ ಭಜನೆ ಮಾಡಿದರು. ಚಂದ್ರೇಗೌಡ, ಮಂಜಪ್ಪ, ಟಿ.ಅರುಣ್ಕುಮಾರ್, ಎಚ್.ಎನ್. ಮನುಕುಮಾರ್, ಅಂಗಡಿ ನಂಜುಂಡೇಗೌಡ, ಕಿಟ್ಟಣ್ಣ, ರಾಮೇಗೌಡ, ಚಂದ್ರಹಾಸ, ಎಲ್ಐಸಿ ಅಶೋಕ, ಬಡ್ಡಿ ರಮೇಶ್, ಯೋಗ, ರಂಗಸ್ವಾಮಿ, ರವಿ, ಸ್ವಾಮಿ, ಜಗದೀಶ್, ಸಣ್ಣಿ ರವಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

