ಮೈಸೂರು

'ರಂಗಸಂಗೀತ ಕ್ಷೇತ್ರಕ್ಕೂ ರಾಜ್ಯೋತ್ಸವ ಪ್ರಶಸ್ತಿ'

Published On :

ಕ.ಪ್ರ.ವಾರ್ತೆ ಮೈಸೂರು ಆ. 4
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರಂಗಸಂಗೀತಗಾರರನ್ನು ಪರಿಗಣಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಹೇಳಿದರು.
ಕರ್ನಾಟಕ ರಂಗಸಂಗೀತ ಪರಿಷತ್ತು ಮೈಸೂರಿನ ಜಗನ್ಮೋಹನ ಅರಮನೆಯ ಚಾಮರಾಜ ಒಡೆಯರ್ ಮಹಾಮಂಟಪದಲ್ಲಿ ಆಯೋಜಿರುವ ಎರಡು ದಿನಗಳ ಆರನೇ ರಾಜ್ಯ ಮಟ್ಟದ ರಂಗಸಂಗೀತ ಸಮ್ಮೇಳನದಲ್ಲಿ ಭಾನುವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಾಮರಾಜನಗರದ ಪ್ರಭಾಕರ್, ಮೈಸೂರಿನ ಎಸ್. ಸರೋಜಿನಿ, ಹಾಸನದ ಎ.ಸಿ. ರಾಜು, ಚಿಕ್ಕಮಗಳೂರಿನ ಡಿ.ಬಿ. ಬಾಬು, ನಂಜನಗೂಡಿನ ಮಹದೇವ ಮೂಳ್ಳೂರು, ಮಂಡ್ಯದ ಪುಟ್ಟಸ್ವಾಮಿ, ಮದ್ದೂರಿನ ಪುಟ್ಟಸ್ವಾಮಿ, ಮಳವಳ್ಳಿಯ ಮೃತ್ಯುಂಜಯ, ಕೆ.ಆರ್. ಪೇಟೆಯ ಶಿವರಾಮು, ನಾಗಮಂಗಲದ ಶಿವರಾಮಯ್ಯ, ರಾಮನಗರದ ಕೆ. ಕೃಷ್ಣಮೂರ್ತಿ, ಚನ್ನಪಟ್ಟಣದ ಎಚ್. ಮಂಜುನಾಥ್, ಕನಕಪುರದ ರುದ್ರಕುಮಾರ್, ಮಾಗಡಿಯ ಕೂಡ್ಲೂರು ಚಂದ್ರಪ್ಪ, ಕೋಲಾರದ ಸಿ. ನಂಜುಂಡಪ್ಪ, ಚಿಕ್ಕಬಳ್ಳಾಪುರದ ಎಂ.ಎನ್. ವೆಂಕಟರೆಡ್ಡಿ, ತುಮಕೂರಿನ ವೈ.ಎನ್.ಶಿವಣ್ಣ, ಕುಣಿಗಲ್ ಬಿಳಿದೇವಾಲಯದ ತಿಮ್ಮಪ್ಪ, ತುರುವೇಕೆರೆ ಎನ್. ಗಂಗಪ್ಪ, ಚಿಕ್ಕನಾಯಕನಹಳ್ಳಿ ಎಂ.ವಿ. ಅಶೋಕ್, ತಿಪಟೂರಿನ ನೀಲಕಂಠಾಚಾರ್, ಮಧುಗಿರಿಯ ವೀರಣ್ಣ, ಸಿದ್ದಾಪುರ, ಪಾವಗಡದ ಕೆ.ಆರ್, ನಾಗರಾಜು, ಚಿತ್ರದುರ್ಗದ ಎಸ್. ಅಮೀರ್‌ಖಾನ್, ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ್, ರಾಯಚೂರಿನ ಹುಸೇನಪ್ಪ ಸಿಂಧನೂರು, ನಲಮಂಗಲದ ಲಕ್ಷ್ಮೀನಾರಾಯಣಮೂರ್ತಿ, ದೊಡ್ಡಬಳ್ಳಾಪುರದ ಆನಂದಮೂರ್ತಿ, ಹೊಸಕೋಟೆ ಟಿ.ಸಿ. ಮರಿಯಪ್ಪ, ದೇವನಹಳ್ಳಿಯ ಕೆ.ಎಂ. ಹನುಮಂತರಾಯಪ್ಪ, ಅನೇಕಲ್ ಜಿ. ಕರಿಯಾಲಪ್ಪ, ಬೆಂಗಳೂರು ನಗರದ ಎಂ. ಕೃಷ್ಣಮೂರ್ತಿ, ಬೆಂಗಳೂರು ಪೂರ್ವದ ಎಂ. ರವಿ, ದಕ್ಷಿಣದ ಎಂ. ಮುತ್ತುರಾಜ್, ಮೈಸೂರಿನ ರಂಗವಾಣಿ ಮಹದೇವಪ್ಪ ಹಾಗೂ ಬೇಲೂರಿನ ರಾಜಜ್ಣ ಅವರಿಗೆ ರಂಗಕೌಸ್ತಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.