ಅಂತೂ ಬಂತು ದಸರಾ ಉಪ ಸಮಿತಿ ಪಟ್ಟಿ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಚಿಸಿರುವ ಉಪಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಉಪಸಮಿತಿ ಅಧ್ಯಕ್ಷರು ಉಪಾಧ್ಯಕ್ಷರು
ಮೆರವಣಿಗೆ ಡಾ.ಎಂ.ಎ. ಸಲೀಂ ಕೆ. ಮರೀಗೌಡ, ಎನ್. ಭಾಸ್ಕರ್
ಸ್ತಬ್ಧಚಿತ್ರ ಶಿವಮಲ್ಲು ಜಿ.ಎನ್. ಮಂಜುನಾಥ
ಕ್ರೀಡೆ/ಸಾಹಸ ಎಂ.ಎಸ್. ಸತ್ಯನಾರಾಯಣ ಬಾಬು ನರೇಂದ್ರಪ್ರಸಾದ್
ಕುಸ್ತಿ ಚಂದ್ರಪ್ರಕಾಶ್ ಪೈ. ಕೃಷ್ಣ, ಚೌಹಳ್ಳಿ ಪುಟ್ಟಸ್ವಾಮಿ
ಯೋಗ ದಸರಾ ಎಲ್. ಭಾಸ್ಕರ್ ಎಚ್.ಎಸ್. ರವಿಕುಮಾರ್
ಮಹಿಳಾ- ಮಕ್ಕಳ ಸುಶೀಲಾ ಕೇಶವಮೂರ್ತಿ ಸುಜಾತ ಶ್ರೀನಿವಾಸರಾವ್
ಗ್ರಾಮೀಣ ಸಿ. ಮಹದೇವು ಟಿ.ಎಸ್. ಸತ್ಯಾನಂದ
ರೈತ ಚಿದಂಬರಂ ಅನಿಲ್ಕುಮಾರ್
ಆಹಾರಮೇಳ ರಾಜೇಂದ್ರ ಮಂಜುಳಾ
ಸ್ವಾಗತ ಎನ್.ಎಂ. ರಾಜೇಶ್ವರಿ ಅನಂತು, ಬಿ. ನಂಜುಂಡಸ್ವಾಮಿ
ವ್ಯವಸ್ಥೆ- ಸ್ವಚ್ಛತೆ ಡಾ.ಬಿ.ಜೆ. ವಿಜಯಕುಮಾರ್ ಜೆ.ಎನ್. ಲಕ್ಷ್ಮಣ್
ಸಾಂಸ್ಕೃತಿಕ ಕೆ.ಆರ್. ಮೋಹನ್ಕುಮಾರ್ ಕೆ.ಸಿ. ಬಲರಾಂ
ದೀಪಾಲಂಕಾರ ರಫೀಕ್ ಅಹಮ್ಮದ್ ಕೆ. ಮೋಹನ್
ಲಲಿತಕಲೆ ಮೆಹಬೂಬ್ ಷರೀಫ್ ಆರ್. ನಾರಾಯಣಸ್ವಾಮಿ
ಸ್ಥಳಾವಕಾಶ ಬಿ.ಪಿ. ಸುರೇಶ್ ಶಿವಣ್ಣ
ಪ್ರಚಾರ ಸಿ.ಕೆ. ಮಹೇಂದ್ರ ಲೋಕೇಶ್ರಾವ್
ಯುವದಸರಾ ಸತೀಶ್ ಪುಷ್ಪ ಅರಮನಾಥ್
ಯುವ ಸಂಭ್ರಮ ಎಸ್.ಎಸ್. ನಿರಂಜನ್ ರಾಮಕೃಷ್ಣ
ಚಲನಚಿತ್ರ ಮೀನಾ ತೂಗುದೀಪ ಶ್ರೀನಿವಾಸ್ ಚಂದ್ರು
ಕವಿಗೋಷ್ಠಿ ಪ್ರೊ.ಕೆ.ಎಸ್. ಭಗವಾನ್ ಮಾನಸ
ದಸರಾ ದರ್ಶನ ಆರ್.ಎಂ. ರಾಜಪ್ಪ ಎನ್.ಆರ್. ನಾಗೇಶ್
ಪ್ರವಾಸೋದ್ಯಮ ವೈ.ಎನ್. ಶಂಕರೇಗೌಡ ಪ್ರೊ.ಕೆ.ಸಿ. ಶಿವಕುಮಾರ್
ಆರೋಗ್ಯ ಎಂ. ವೆಂಕಟರಾಮು ಆರ್. ಪ್ರಕಾಶ್ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

