ವಾಟಾಳರ ಕಪ್ಪುಗಾಜನ್ನೂ ತೆಗೆಯುವಂತೆ ಆದೇಶಿಸಿದ್ರೆ?
ಫ್ಯಾಷನ್ ಡಿಸೈನರ್ ಮಧು 9945737427
ಐಸ್‌ಕ್ರೀಂನ ಸುಲಭವಾಗಿ ತಿನ್ನಬಹುದು. ಆದರೆ ಪಾನಿಪೂರಿ-ನೂಡಲ್ಸ್ ತಿನ್ನುವುದಕ್ಕೆ ಸರ್ಕಸ್ ಮಾಡಬೇಕಲ್ಲಾ?
ಜೀವನದಲ್ಲಿ ಎಲ್ಲವೂ ಸುಲಭಕ್ಕೆ ಸಿಗೋಲ್ಲ ಎಂಬ ಮಾತು ಚಾಲ್ತಿಗೆ ಬಂದಿದ್ದು ಇನ್ಯಾಕೆ?
ಪಿ. ಜೆ. ರಾಘವೇಂದ್ರ, ಮೈಸೂರು
ವಾಟಾಳರ ಕಪ್ಪುಗಾಜನ್ನೂ ತೆಗೆಯುವಂತೆ ಆದೇಶಿಸಿದ್ರೆ?
ಸಾಧ್ಯವೇ ಇಲ್ಲ. ಕಪ್ಪು ಪ್ರತಿಭಟನೆ ಸಂಕೇತ ಮತ್ತು ಪ್ರತಿಭಟನೆ ವಾಟಾಳರ ಹಕ್ಕು!
ಎಸ್. ಎ. ಭಟ್, ಕುಮಟಾ
ಎಲ್ಲ ಟಿವಿ ಚಾನೆಲ್‌ನವರೂ ಏಕಕಾಲಕ್ಕೆ ಎಡ್ವರ್‌ಟೈಸ್‌ಮೆಂಟ್ ಹಾಕೋದೇನಕ್ಕೆ?
ಆಗಲಾದರೂ ಬೇರೆ ಕೆಲಸ ಮಾಡಿಕೊಳ್ಳಿ ಅಂತ!
ಸಿ.ಎಸ್. ಅನುಪಮ, ಮೈಸೂರು
ಅಳಿಯ ಮನೆ ತೊಳೆಯಲು ಕಾರಣ?
ಮದುವೆಯಾಗುತ್ತಿದ್ದಂತೆ ತೊಳೆಯುವ-ಗುಡಿಸುವ ಕೆಲಸಗಳಿಂದ ಮಗಳು ನಿವೃತ್ತಳಾದದ್ದು!
ಗಿರೀಶ, ಯಾದಗಿರಿ 9482255321
ನಂಗೆ ಪ್ರೀತಿ-ಪ್ರೇಮ ಹುಡುಕಿಕೊಡ್ತೀರಾ?
ಹುಡುಕೋಣವಂತೆ, ಆದರೆ ಕೊಡುವ ಕೆಲಸ ಮಾತ್ರ ದುಬಾರಿಯಾಯ್ತು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

