ಕಾಂಗ್ರೆಸ್ ಪಕ್ಷದವರು ಚಹಾಕುಡಿಯುವುದನ್ನು ಬಿಡುತ್ತಿದ್ದಾರೆ. ಏಕೆ?
ರವಿಕುಮಾರ ಜಿ.ಬಿ., 9449669897
ಕಾಂಗ್ರೆಸ್ ಪಕ್ಷದವರು ಚಹಾಕುಡಿಯುವುದನ್ನು ಬಿಡುತ್ತಿದ್ದಾರೆ. ಏಕೆ?
ಚಹಾ ಅಂತ ಹೇಳಿ ಮಣಿಶಂಕರ ಅಯ್ಯರ್ ನಾಲಿಗೆ ಸುಟ್ಟುಕೊಂಡಿದ್ದು ಸಾಕು ಅಂತ.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹುಡುಗ ಹುಡುಗಿಯರು ಹೊಟೆಲ್ಗೆ ಹೋದಾಗ ಹುಡುಗರೇ ಯಾಕೆ ಬಿಲ್ಲು ಕೊಡಬೇಕು?
ಅಕಸ್ಮಾತ್ ಮದುವೆಯಾದರೆ ತನ್ನ ಖರ್ಚುಗಳನ್ನು ನಿಭಾಯಿಸಬಲ್ಲನೇ ಎಂಬುದರ ಪರೀಕ್ಷೆಯಿದು.
ಆರ್.ಬಿ.ಚಂದ್ರಶೇಖರ, ಕೆ.ಆರ್. ನಗರ, 8123024184
ಗಂಡ ಹೆಂಡತಿ ಜಗಳ ಉಂಡು ಮಲಗೋತನಕ. ರಾಜಕಾರಣಿಗಳ ಜಗಳ?
ಚುನಾವಣೆ ಮುಗಿಯೋ ತನಕ!
ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348
ಪ್ರೇಯಸಿಯ ಮುತ್ತು ಬೆಂಕಿಯಂತೆ ಬಿಸಿಯಾಗಿರುತ್ತಲ್ಲಾ. ಯಾಕೆ?
ತಣ್ಣಗಿರೋಕೆ ಅದೇನು ಕ್ಯಾಂಟೀನ್ ವಡಾನಾ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಡುಗಿ ಜತೆಗಿದ್ದರೆ ಹುಡುಗರು ಹೀರೋತರಹ ವರ್ತಿಸುತ್ತಾರಲ್ಲ?
ಹೀರೋಯಿನ್ ಇದ್ದರೆ ಮಾತ್ರ ಹೀರೋ ಆಗಲು ಸಾಧ್ಯ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

