ವಿಜಯಮಲ್ಯರ ಆರ್‌ಸಿಬಿ ತಂಡದಲ್ಲಿ ಕನ್ನಡಿಗರೇ ಇಲ್ಲ. ಏಕೆ ಭಟ್ರೇ?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎರಡೂವರೆ ಅಕ್ಷರದ ಪ್ರೇಮವೆಂಬುದು ನೂರಾರು ಸಮಸ್ಯೆಗಳನ್ನು ತಂದೋಡ್ಡುತ್ತದಲ್ಲಾ?
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂದ್ರೆ ಇದೇ ನೋಡಿ.
ರವಿಕುಮಾರ ಜಿ.ಬಿ. 944966989
ವಿಜಯಮಲ್ಯರ ಆರ್‌ಸಿಬಿ ತಂಡದಲ್ಲಿ ಕನ್ನಡಿಗರೇ ಇಲ್ಲ. ಏಕೆ ಭಟ್ರೇ?
ಕೇಳಿದರೆ ಸನ್ನಿ ಲಿಯೋನ್‌ರ ಸಿನಿಮಾಗಳಲ್ಲೂ ಕನ್ನಡ ಇರೊಲ್ಲ. ಆದ್ರೂ ನೋಡಲ್ವೇ ಜನ ಅಂತಾರೆ ಮಲ್ಯ!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಲುಕಾರಣ?
ಭಯಪಡುವವರು ಹೆಚ್ಚಿರುವುದು!
ರವೀಂದ್ರ ನಾಯಕ್, ಪರ್ಕಳ, 9731535863
ವೈಫ್ ಆಫ್ ರಿಚ್ ಗೈಗು, ವೈಫ್ ಆಫ್ ಪೂರ್ ಗೈಗೂ ಇರುವ ವ್ಯತ್ಯಾಸವೇನು?
ಲೈಫ್ ಆಫ್ ಪೈಗೂ ವೈಫ್ ಆಫ್ ಪೈಗೂ ಇರುವಷ್ಟೇ ವ್ಯತ್ಯಾಸ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹಚ್ಚೆ ಹಾಕಿಸಿಕೊಂಡ ಹುಡುಗಿಯರು ಹೆಚ್ಚು ಇಚ್ಚೆ ಹೊಂದಿರುತ್ತಾರಂತೆ?
ಆದರೆ ಇಚ್ಚೆ ಇರುವವರೆಲ್ಲ ಹಚ್ಚೆ ಹಾಕಿಸಿಕೊಳ್ಳುವುದಿಲ್ಲ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

