ಹೆಂಡತಿ: ಇವತ್ತು ದೊಡ್ಡ ದುರಂತ ತಪ್ಪಿತು. ನನ್ನ ಮಮ್ಮಿ ಗಡಿಯಾರದ ಕೆಳಗಿಂದ ಸ್ವಲ್ಪ ಮುಂದೆ ಹೋದ್ಲೋ ಇಲ್ವೋ, ಅದು ಕೆಳಗೆ ಬಿತ್ತು! ಒಂದ್ವೇಳೆ ಒಂದು ಎರಡು ಸೆಕೆಂಡ್ ಅವಳು ನಿಧಾನ ಮಾಡಿದ್ಲು ಅಂದ್ರೆ, ಗಡಿಯಾರ ಆಕೆ ತಲೆ ಮೇಲೇನೇ ಬಿದ್ದಿರೋದು.....
ಗಂಡ: ನನಗೆ ಗೊತ್ತು. ಈ ಸುಡುಗಾಡು ಗಡಿಯಾರ ಟೈಮಿಗೆ ಸರಿಯಾಗಿ ಕೆಲಸ ಮಾಡೋದೇ ಇಲ್ಲ!