ಒಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಸಿ.ಎಂ ಬಂಗಲೆಯನ್ನು ಕೇಜ್ರಿವಾಲ್ ಬಿಟ್ಟು ಹೋಗಲಿದ್ದಾರಂತೆ... ತನ್ನ ಪುತ್ರಿಯ ವಿವಾಹವಾದ ನಂತರ!
-ಡಾ. ಅಶೋಕ್ ಗಾರೇಕಾರ್
ರಾಹುಲ್ ಗಾಂಧಿ ತಮ್ಮ ಪಕ್ಷವನ್ನು ಸರ್ವನಾಶ ಮಾಡಿದ್ದಾರೆ ಎಂದು ಕಾಂಗ್ರೆಸಿನ ಮಾಜಿ ಸಂಸದ ಗುಫ್ರಾನ್ ಅಜಂ ಹೇಳಿದ್ದಾರೆ. ಕೊನೆಗೂ ರಾಹುಲ್ ಏನೋ ಸಾಧಿಸಿದ್ದಾರೆ ಎಂಬ 'ಆಪಾದನೆ'ಗೆ ಪಾತ್ರರಾಗಿದ್ದಾರೆ.
- ನಮೋ ದ ಪಿಎಂ