ಕದಿಯಲಾಗದ ವಸ್ತು ಯಾವುದು?

Updated on: 

ಚಂದ್ರಪೂಜಾರಿ, ಕುಂದಾಪುರ, 9731819756
ಕದಿಯಲಾಗದ ವಸ್ತು ಯಾವುದು?
ನಮ್ಮ ಬುದ್ಧಿ.

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹಳೆಯ ಸಿನಿಮಾ ನಟಿಯರಿಗೂ, ಈಗಿನ ಸಿನಿಮಾ ನಟಿಯರಿಗೂ ಏನು ವ್ಯತ್ಯಾಸ?
ಮೊದಲು ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವವರು ಇರುತ್ತಿದ್ದರು, ಈಗ ನಟಿಯರೇ ಐಟಂ ಸಾಂಗ್ ಮಾಡುತ್ತಾರೆ!

ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಹೆಣ್ಣಿನ ಯೌವ್ವನ ಸೂರ್ಯನ ಬೆಳಕಿಗೆ ಅರಳುವ ತಾವರೆಯಂತೆ. ಸತ್ಯಾನಾ?
ಹಾಗಂತ ಹುಡುಗೀನ ಬಿಸಿಲಲ್ಲಿ ನಿಲ್ಲಿಸಿದರೆ ಒಣಗಿ ಹೋಗುತ್ತಾಳೆ!

ರವಿಕುಮಾರ ಜಿ.ಬಿ. 9449669897
ಬಿಗ್‌ಬಾಸ್‌ಗೆ 'ನಿತ್ಯಾನಂದ'ನ ಕಳಿಸಿಕೊಟ್ಟರೆ ಹೇಗೆ?
ಅದೇನೋ ಪರೀಕ್ಷೆ ಮಾಡ್ಬೇಕಂತಲ್ಲಾ ಅದನ್ನು ಅಲ್ಲೇ ಮಾಡಬಹುದಿತ್ತು!


 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com