ಕೋಲ್ಯ: ಅಣ್ಣಾ ಇಸ್ಕಾನ್ ಟೆಂಪಲ್ಗೆ?
ಆಟೋದವ: 100 ರುಪಾಯಿ ಆಗುತ್ತೆ ಗುರು...
ಕೋಲ್ಯ: ಬೇರೆಯವ್ರೆಲ್ಲ 50 ರುಪಾಯಿಗೆ ಬರ್ತಾರಲ್ಲ?
ಆಟೋದವ: ಹಾಗಿದ್ರೆ ಬೇರೆಯವರ ಹತ್ರಾನೇ ಹೋಗಿ! (ಮರುದಿನ)
ಕೋಲ್ಯ: ಅಣ್ಣಾ ಇಸ್ಕಾನ್ ಟೆಂಪಲ್ಗೆ?
ಆಟೋದವ: ಎಷ್ಟು ಕೊಡ್ತೀರಾ?
ಕೋಲ್ಯ: 150 ರುಪಾಯಿ!
ಆಟೋದವ: ಹೋಗೋಣ ಬನ್ನಿ
ಕೋಲ್ಯ: ನಿನಗಲ್ಲ ಬೇರೆಯವರಿಗೆ!