ಎರಡು ಪ್ರೀತಿಯ ಮನಸುಗಳ ನಡುವಿನ ಸಂಪರ್ಕ ಸೇತು ಯಾವುದು?

Updated on: 

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಎರಡು ಪ್ರೀತಿಯ ಮನಸುಗಳ ನಡುವಿನ ಸಂಪರ್ಕ ಸೇತು ಯಾವುದು?
ಮೊಬೈಲ್!


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ವಿದ್ಯುತ್ ಶಾಕ್‌ಗಿಂತ ಬಲವಾದ ಶಾಕ್ ಯಾವುದು?
ಈ ಟಚ್ಚಲಿ ಏನೋ ಇದೆ ಅಂತಾರಲ್ಲಾ ಅದು!

ಚಿರಪ್ರಭ ನಂಜನಗೂಡು
ಬಂಗ್ಲೆಗಳ ದುಬಾರಿ ದುರಸ್ತಿ ಕೈಗೊಂಡ ಮಹನೀಯರು ಜನಸಾಮಾನ್ಯರ ದುಬಾರಿ ಮದುವೆಗಳ ಮೇಲೇಕೆ ಕೆಂಗಣ್ಣುಬೀರುತ್ತಾರೆ?
ಬಂಗ್ಲೆ ಕರ್ಚು ಸರಿದೂಗಿಸಲು ಬೇರೆಯವರ ಬಂಗಲೆಗೆ ಕನ್ನ!

ಫ್ಯಾಷನ್ ಡಿಸೈನರ್ ಮಧು, 9945737427
ವಿಶ್ವಕಪ್ ಫುಟ್‌ಬಾಲ್ ಕ್ರೀಡಾಂಗಣದಲ್ಲೂ ಸೊಂಟದಾಟದ 'ಚಿಯರ್‌ಗರ್ಲ್ಸ್‌' ಇರುತ್ತಾರಂತೆ?
ಸೊಂಟದಾಟಕ್ಕೆ ಎಲ್ಲೆಡೆಯೂ ಸಮಾನ ಬೆಲೆ!

 ಬಾಣಭಟ್ಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com