ಸಂಪಾದಕೀಯ

ನಮ್ಮ ಜನಪ್ರತಿನಿಧಿಗಳು ಒಂದು ಬಾರಿ ಫಾರಿನ್‌ಗೆ ಹೋಗಿದ್ದಕ್ಕೆ...

Published On :

ನಂದ ಯಡಿಯೂರು, 9880055196
ನಮ್ಮ ಜನಪ್ರತಿನಿಧಿಗಳು ಒಂದು ಬಾರಿ ಫಾರಿನ್‌ಗೆ ಹೋಗಿದ್ದಕ್ಕೆ ಇಂಗ್ಲಿಷ್ ಮಾತಾಡ್ತಾರೆ. ಮತ್ತೊಮ್ಮೆ ಕಳುಹಿಸಿದ್ರೆ?
ಕನ್ನಡ ಮರೆತೇಬಿಡ್ತಾರೆ.

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹೆಣ್ಣಿನ ನೋಟಕ್ಕೂ, ಎಣ್ಣೆಯ ಏಟಿಗೂ ಭಿನ್ನತೆ ಏನು?
ಹೆಣ್ಣಿನ ನೋಟದ ಅಮಲು ಅಲ್ಕೋಮೀಟರ್‌ನಲ್ಲಿ ಕಾಣುವುದಿಲ್ಲ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಪತ್ನಿಯು ಹೇಳಿದಂತೆ ನಡೆಯದ ಪತಿರಾಯನ ಪಾಡೇನು?
ಪ್ರಯತ್ನ ಮಾಡಿ ಯಶಸ್ವಿಯಾದವರು ಯಾರೂ ಇಲ್ಲ.

ಫ್ಯಾಷನ್ ಡಿಸೈನರ್ ಮಧು, 9945737427
ಕ್ರೇಜಿಸ್ಟಾರ್ ರವಿಚಂದ್ರನ್ ಕ್ಯಾಮೆರಾ ಕಣ್ಣುಗಳು ನಾಯಕಿಯ ಎದೆಯ ಮೇಲೆಯೇ ಹೆಚ್ಚು ಓಡಾಡುವುದೇಕೆ?
ಅದು ಅವರ ಎದೆಗಾರಿಕೆಯ ಸಂಕೇತ!

ಕಡಸೂರು ಶಂಕರನಾರಾಯಣ, ಮೈಸೂರು
'ರಾಮ' ದಾಸರೆಲ್ಲ 'ಕಾಮ'ದಾಸರಾಗುತ್ತಿದ್ದಾರಲ್ಲಾ?
ಎಲ್ಲ ಪ್ರೇಮಕುಮಾರಿಯರ ಕರಾ'ಮತ್ತು'!


-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.