ಸುಳ್ಳಾಯ್ತು ಕರಡಿ ಭವಿಷ್ಯ: ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್!ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ...
ಫಿಫಾ ವಿಶ್ವಕಪ್ ಗೆದ್ದ ಫ್ರಾನ್ಸ್ಗೆ ಸಿಕ್ಕ ಬಹುಮಾನ ಹಣ ಎಷ್ಟು ಕೋಟಿ ಗೊತ್ತಾ?. ಕ್ರಿಕೆಟ್ ವಿಶ್ವಕಪ್ನಲ್ಲೂ ಸಿಗಲ್ಲ ಇಷ್ಟು ಕೋಟಿ!2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಚಾಂಪಿಯನ್ ತಂಡಕ್ಕೆ ಬಹುಮಾನವಾಗಿ ಸಿಗುವ ಹಣದ ಮೊತ್ತ ಎಷ್ಟು ಗೊತ್ತ...
ಫೀಫಾ ವಿಶ್ವಕಪ್ 2018: 3ನೇ ಸ್ಥಾನಕ್ಕಾಗಿ ಬೆಲ್ಜಿಯಂ, ಇಂಗ್ಲೆಂಡ್ ನಡುವೆ ಪೈಪೋಟಿಸತತ ಒಂದು ತಿಂಗಳ ಕಾಲ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿದ ಫೀಫಾ ವಿಶ್ವಕಪ್ 2018ರ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಇದೇ ಶನಿವಾರ 3ನೇ ಸ್ಥಾನಕ್ಕಾಗಿ ಬೆಲ್ಜಿಯಂ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.
ಫೀಫಾ ವಿಶ್ವಕಪ್ 2018: ಫ್ರಾನ್ಸ್-ಕ್ರೊವೇಷಿಯಾ ಯಾರಿಗೆ ಸಿಗಲಿದೆ ಚಾಂಪಿಯನ್ ಪಟ್ಟ, ಕರಡಿ ಭವಿಷ್ಯ ಏನು ಗೊತ್ತಾ?2018 ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಫ್ರಾನ್ಸ್-ಕ್ರೊವೇಷಿಯಾ ಸೆಣೆಸಲಿದ್ದು, ಚಾಂಪಿಯನ್ಸ್ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ.
ಫೀಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿದ ಬೆಲ್ಜಿಯಂಗೆ ಮೂರನೇ ಸ್ಥಾನಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಲುವ ಮೂಲರ ಬೆಲ್ಜಿಯಂ ತಂಡ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ.
ಫೀಫಾ ವಿಶ್ವಕಪ್ 2018 ಫೈನಲ್: ಇತಿಹಾಸದ ಹೊಸ್ತಿಲಲ್ಲಿ ಫ್ರಾನ್ಸ್ ಕೋಚ್ ಡೈಡಿಯರ್ ದೆಶ್ಚಾಂಪ್ಸ್ಭಾನುವಾರದ ಕ್ರೊವೇಷಿಯಾ ಮತ್ತು ಫ್ರಾನ್ಸ್ ನಡುವೆ ನಡೆಯಲಿರುವ ಫೈನಲ್ ಪಂದ್ಯ ಹಲವು ನಿರೀಕ್ಷೆಗಳನ್ನು ಹುಟ್ಟಿಹಾಕಿರುವಂತೆಯೇ ಫ್ರಾನ್ಸ್ ತಂಡದ ಕೋಚ್ ಡೈಡಿಯರ್ ದೆಶ್ಚಾಂಪ್ಸ್ ಹೊಸ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ.
ಸೆಹ್ವಾಗ್ ಈ ವಯೋವೃದ್ಧನನ್ನು 'ಮೆಸ್ಸಿಯ ತಾತ' ಎಂದು ಕರೆದಿದ್ದು ಯಾಕೆ ಗೊತ್ತ, ಈ ವಿಡಿಯೋ ನೋಡಿ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಿಂದ ಅರ್ಜೇಂಟಿನಾ ತಂಡ ಹೊರ ಹೋಗಿರಬಹುದು. ಆದರೆ ತಂಡದ ಆಟಗಾರ ಲಿಯೋನಲ್ ಮೆಸ್ಸಿಯ ಸ್ಮರಣೆ ಮಾತ್ರ ನಿಂತಿಲ್ಲ...
ವಿಶ್ವಕಪ್ 2018: 'ಸೆಕ್ಸಿ ಮಹಿಳೆ'ಯರತ್ತ ಕ್ಯಾಮೆರಾ ಜೂಮ್ ಮಾಡಿದರೆ ಎಚ್ಚರ!: ಪ್ರಸಾರಕರ ವಿರುದ್ಧ ಫೀಫಾ ಗರಂವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವನ್ನು ಸೆರೆ ಹಿಡಿಯಬೇಕಾದ ಕ್ಯಾಮೆರಾಮನ್ ಗಳು ಕ್ರೀಡಾಂಗಣದಲ್ಲಿರುವ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡುವುದರ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫೀಫಾ ಅಸಮಾಧಾನ ವ್ಯಕ್ತಪಡಿಸಿದೆ.
ಫೀಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿದ ಕ್ರೊವೇಷಿಯಾ ಫೈನಲ್ ಗೆ ಲಗ್ಗೆರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕ್ರೊವೇಷಿಯಾ ತಂಡ 2-1 ಗೋಲುಗಳ ಅಂತರದಲ್ಲಿ ಮಣಿಸಿ, ಫೈನಲ್ ಗೇರಿದೆ.
ಲೈವ್ ನೀಡುತ್ತಿದ್ದ ಪತ್ರಕರ್ತನಿಗೆ ಯುವತಿಯರಿಂದ ಸಿಹಿಮುತ್ತು, ಲೈಂಗಿಕ ಕಿರುಕುಳ ಅಂತ ಚರ್ಚೆ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿ ವೇಳೆ ಲೈವ್ ನೀಡುತ್ತಿದ್ದ ಪತ್ರಕರ್ತರಿಗೆ ಮುತ್ತು ನೀಡಿದ ಪ್ರಕರಣಗಳು ವೈರಲ್ ಆಗಿದ್ದವು...
ಜುವೆಂಟಸ್ ತಂಡಕ್ಕೆ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆ: ರಿಯಲ್ ಮ್ಯಾಡ್ರಿಡ್ ಅಧಿಕೃತ ಘೋಷಣೆಫುಟ್ಬಾಲ್ ಲೋಕದ ದಂತಕಥೆ, ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗಿದ್ಜಾರೆ ಎಂದು ಸ್ವತಃ ರಿಯಲ್ ಮ್ಯಾಡ್ರಿಡ್ ತಂಡ ಘೋಷಣೆ ಮಾಡಿದೆ.
ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ.
ಫ್ರಾನ್ಸ್ ಪರ ಗೋಲು ಬಾರಿಸಿದ್ದು ಉಮ್ಟಿಟಿ ಆದರೂ, ಹೀರೋ ಆಗಿದ್ದು ಮಾತ್ರ ಹ್ಯೂಗೋ ಲಾಲೋರಿಸ್!ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಡಿಯಂ ತಂಡದ ಆಕ್ರಮಣಕಾರಿ ಆಟದ ಹೊರತಾಗಿಯೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್..
ಫೀಫಾ ವಿಶ್ವಕಪ್ 2018: ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂಗೆ ಗೆಲುವು, ಅಚಿಲ್ಸ್ ಬೆಕ್ಕು ಭವಿಷ್ಯ!ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
ಫ್ರಾನ್ಸ್-ಬೆಲ್ಜಿಯಂ ನಡುವೆ ಮಹಾಕಾಳಗ: ಗೆದ್ರೆ ಫಿಫಾ ಫೈನಲ್ಗೆ, ಸೋತ್ರೆ ಮನೆಗೆ!2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ದಿನಗಣನೆ ಶುರುವಾಗಿದೆ. ಕಾಲ್ಚೆಂಡಿನ ಮಹಾಕಾಳಗದಲ್ಲಿ ಬಲಿಷ್ಠ ತಂಡಗಳೇ ಟೂರ್ನಿಯಿಂದ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!