ಒಲೆಯ ಮೇಲೆ ಬಾಣಲೆ ಇಟ್ಟು 2 ಚಮಚ ತುಪ್ಪ ಹಾಕಿ ಗೋಧಿ ಹಿಟ್ಟನ್ನು ಕೆಂಪಗೆ ಹುರಿದುಕೊಳ್ಳಬೇಕು.
ಮತ್ತೊಂದು ಪಾತ್ರೆ ತೆಗೆದುರೊಂದು ಸ್ವಲ್ಪನೀರು ಹಾಗೂ ಸಕ್ಕರೆಯನ್ನು ಹಾಕಿ ಪಾಕವನ್ನು ತಯಾರು ಮಾಡಿಕೊಳ್ಳಬೇಕು.
ಹುರಿದ ಗೋಧಿ ಹಿಟ್ಟಿಗೆ ಏಲಕ್ಕಿ ಪುಡಿ,ಲವಂಗ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಪಾಕ ಬಿಸಿಯಿರುವಾಗಲೇ ಇದಕ್ಕೆ ಹುರಿದ ಗೋಧಿಹಿಟ್ಟನ್ನು ಹಾಕಿ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು. ಸರಿಯಾಗಿ ಹದವಾಗಿ ಬಂದ ನಂತರಇದಕ್ಕೆ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ತುಪ್ಪದಲ್ಲಿ ಹುರಿದುಕೊಂಡದ್ರಾಕ್ಷಿ, ಗೋಡಂಬಿಯನ್ನು ಹಾಕಿ ಅಲಂಕರಿಸಿದರೆ ಗೋಧಿಹಲ್ವ ಸವಿಯಲು ಸಿದ್ಧ.