ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಖಾರದ ಪುಡಿ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಬಾಣಲೆಗೆ ಎಣ್ಣೆ ಹಾಕಿ. ಅದು ಕಾದ ನಂತರ ಮಸಾಲಾ ಮಿಶ್ರಣವನ್ನು ವಡೆಯಂತೆ ತಟ್ಟಿ 2-3 ನಿಮಿಷಗಳ ಕಾಲ ಬೇಯಿಸಿ ತೆಗೆಯಬೇಕು. ನಂತರ ಅದು ತಣ್ಣಗಾಗಲು ಬಿಟ್ಟು, ಒಂದು ವಡೆಯಲ್ಲಿ ಮೂರು ಭಾಗದಂತೆ ಉದ್ದವಾಗಿ ಕತ್ತರಿಸಿಟ್ಟುಕೊಳ್ಳಬೇಕು.
ಕತ್ತರಿಸಿದ ವಡೆಯನ್ನು ಮತ್ತೊಮ್ಮೆ ಕಾದ ಎಣ್ಣೆಗೆ ಹಾಕಿ ಕೆಂಪಗಾಗುವಂತೆ ಕರಿದರೆ ರುಚಿಕರವಾಗ ಕಲ್ಮಿ ವಡೆ ಸವಿಯಲು ಸಿದ್ಧ.