ನಿಂಬೆಹಣ್ಣಿನ ಹೋಳುಗಳು, ಮೆಣಸಿನಕಾಳು, ಕೆಂಪು ಮೆಣಸಿನ ಕಾಯಿ, ಕಾಯಿತುರಿ, ಹುಣಿಸೇಹಣ್ಣು, ಅರಿಶಿಣ ಚೂರು ಮತ್ತು ಉಪ್ಪು, ಬೆಲ್ಲ ಎಲ್ಲವನ್ನೂ ಒಟ್ಟಾಗಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ.
ಈ ಚಟ್ನಿಯನ್ನು ಒಂದು ಬಾಣಲೆಗೆ ಹಾಕಿ ಒಲೆಯ ಮೇಲಿಟ್ಟು 5-10 ನಿಮಿಷ ಬಿಸಿ ಮಾಡಿ. ಇದೀಗ ರುಚಿಕರವಾದ ನಿಂಬೆಹಣ್ಣಿನ ಚಟ್ನಿ ಸವಿಯಲು ಸಿದ್ಧ.