ಆಹಾರ

ಹಬ್ಬದೂಟಕ್ಕೆ ವಿಶೇಷ ಸಿಹಿ ಪೇಣಿ ಹಾಲು; ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಿರಿ..!
ಪೇಣಿ ಹಾಲು ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿ ತಿನಿಸು. ತೆಳುವಾದ, ಗರಿಗರಿಯಾದ ಪೇಣಿಯನ್ನು ಸಿಹಿ ಹಾಲಿನಲ್ಲಿ ನೆನೆಸಿ, ಏಲಕ್ಕಿ ಮತ್ತು ಡ್ರೈಫ್ರೂಟ್ಸ್ ಜೊತೆ ಸವಿಯುವುದೇ ಇದರ ವಿಶೇಷತೆ.

ಮದುವೆ ಮನೆಗಳಲ್ಲಿ ಸವಿಯುವ ಸಾಂಪ್ರದಾಯಿಕ ಪೇಣಿ; ಮಾಡುವ ಸರಳ ವಿಧಾನ ಇಲ್ಲಿದೆ..!
ಪೇಣಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ.

ರೆಸ್ಟೋರೆಂಟ್ಗೆ ಹೋಗದೆ ಮನೆಯಲ್ಲೇ ಮಾಡಿ ಆಂಧ್ರ ಶೈಲಿ ಚಿಲ್ಲಿ ಚಿಕನ್; ಇಲ್ಲಿದೆ ಸರಳ ರೆಸಿಪಿ..!
ಖಾರ ಮತ್ತು ಮಸಾಲೆಯುಕ್ತ ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಆಂಧ್ರ ಶೈಲಿಯ ಚಿಲ್ಲಿ ಚಿಕನ್ ಅತ್ಯುತ್ತಮ ಆಯ್ಕೆ. ಖಾರ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಹಾಗೂ ವಿಶೇಷ ಮಸಾಲೆಗಳ ಸಮ್ಮಿಶ್ರಣ ಈ ಖಾದ್ಯಕ್ಕೆ ವಿಭಿನ್ನ ರುಚಿ ನೀಡುತ್ತದೆ.

ರೆಗ್ಯುಲರ್ ರಾಗಿ ಮುದ್ದೆ ತಿಂದು ಬೇಸರವಾಗಿದೆಯೇ? ಹಾಗಾದ್ರೆ ಒಮ್ಮೆ ಹುಳಿ ರಾಗಿ ಮುದ್ದೆ ಮಾಡಿ ನೋಡಿ!
ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಸಾಮಾನ್ಯ ರಾಗಿ ಮುದ್ದೆಯನ್ನು ತಿಂದು ಬೇಸರವಾಗಿದ್ದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಹುಳಿ ರಾಗಿ ಮುದ್ದೆ ತಯಾರಿಸಿ ನೋಡಿ.

ಖಾರಪ್ರಿಯರಿಗಿದು ಫೇವರಿಟ್; ಟೊಮೆಟೊ ಗೊಡ್ಡುಖಾರ ಒಮ್ಮೆ ಹೀಗೆ ಮಾಡಿ ನೋಡಿ; ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್!
ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.

ಮೀನು ಖಾದ್ಯಕ್ಕೆ ಹೊಸ ಟೇಸ್ಟ್ ಬೇಕಾ? ಒಮ್ಮೆ ಮಾಡಿ ನೋಡಿ ತಂದೂರಿ ಪಾಂಫ್ರೆಟ್..!
ಮೀನು ಖಾದ್ಯಗಳಲ್ಲಿ ವಿಭಿನ್ನ ರುಚಿ ಸವಿಯಲು ಬಯಸುವವರು ತಂದೂರಿ ಪಾಂಫ್ರೆಟ್ನ್ನು ಖಂಡಿತ ಪ್ರಯತ್ನಿಸಬಹುದು. ಹೆಚ್ಚು ಸಮಯ ಅಥವಾ ಕಷ್ಟದ ತಯಾರಿ ಅಗತ್ಯವಿಲ್ಲದೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಈ ಖಾದ್ಯವು ವಾರಾಂತ್ಯದ ಊಟ, ವಿಶೇಷ ಸಂದರ್ಭ ಅಥವಾ ಸಂಜೆ ತಿಂಡಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಮೀನು ಪ್ರಿಯರ ಫೇವರಿಟ್ ಫಿಶ್ ತವಾ ಫ್ರೈ: ಈ ರೆಸಿಪಿ ಒಮ್ಮೆ ಟ್ರೈ ಮಾಡಿ..!
ಮೀನು ಪ್ರಿಯರಿಗೆ ಫಿಶ್ ತವಾ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಹೊರಭಾಗ ಗರಿಗರಿಯಾಗಿ, ಒಳಭಾಗ ಮೃದುವಾಗಿ ಬೇಯುವ ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಮೇಲುಕೋಟೆ ಪುಳಿಯೋಗರೆ ರುಚಿಗೆ ಮನಸೋತಿದ್ದೀರಾ? ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...
ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.

ಗೋರಿಕಾಯಿಯಿಂದ ಮಾಡಿ ರುಚಿಕರ ಕೂಟು; ಅನ್ನಕ್ಕೆ ಹೇಳಿ ಮಾಡಿಸಿದ ಕಾಂಬಿನೇಷನ್; ಒಮ್ಮೆ ಮಾಡಿ ನೋಡಿ...
ಗೋರಿಕಾಯಿಯಿಂದ ಪಲ್ಯ, ಸಾಂಬಾರ್ ಮಾತ್ರವಲ್ಲದೆ ರುಚಿಯಾದ ಕೂಟನ್ನೂ ತಯಾರಿಸಬಹುದು. ಬೇಳೆ, ತೆಂಗಿನಕಾಯಿ ಹಾಗೂ ಸಾಂಬಾರ್ ಮಸಾಲೆಯ ಸುವಾಸನೆಯೊಂದಿಗೆ ತಯಾರಾಗುವ ಗೋರಿಕಾಯಿ ಕೂಟು ಬಿಸಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದ ಕಾಂಬಿನೇಷನ್.

