ಐಎಎಫ್ ನ ಫ್ಲೈಯಿಂಗ್‌ ಡ್ಯಾಗರ್ಸ್‌ ಸ್ಕ್ವಾಡ್ರನ್ ಬೆಂಗಳೂರಿನಿಂದ ಕೊಯಂಬತ್ತೂರಿಗೆ ವರ್ಗಾವಣೆ?

"ಫ್ಲೈಯಿಂಗ್‌ ಡ್ಯಾಗರ್ಸ್‌ 45" ಯುದ್ಧ ವಿಮಾನ ತುಕಡಿಯನ್ನು ಬೆಂಗಳೂರಿನಿಂದ ತಮಿಳುನಾಡಿನ ಕೊಯಂಬತ್ತೂರಿಗೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ.
ಐಎಎಫ್ ನ ಫ್ಲೈಯಿಂಗ್‌ ಡ್ಯಾಗರ್ಸ್‌ ಸ್ಕ್ವಾಡ್ರನ್ ಬೆಂಗಳೂರಿನಿಂದ ಕೊಯಂಬತ್ತೂರಿಗೆ ವರ್ಗಾವಣೆ?
ಐಎಎಫ್ ನ ಫ್ಲೈಯಿಂಗ್‌ ಡ್ಯಾಗರ್ಸ್‌ ಸ್ಕ್ವಾಡ್ರನ್ ಬೆಂಗಳೂರಿನಿಂದ ಕೊಯಂಬತ್ತೂರಿಗೆ ವರ್ಗಾವಣೆ?
ಬೆಂಗಳೂರು: "ಫ್ಲೈಯಿಂಗ್‌ ಡ್ಯಾಗರ್ಸ್‌ 45" ಯುದ್ಧ ವಿಮಾನ ತುಕಡಿಯನ್ನು ಬೆಂಗಳೂರಿನಿಂದ ತಮಿಳುನಾಡಿನ ಕೊಯಂಬತ್ತೂರಿಗೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. 
ಈ ತುಕಡಿಯಿಂದ ಪ್ರಸ್ತುತ ಬೆಂಗಳೂರಿನಲ್ಲಿ ಯುದ್ಧ ವಿಮಾನ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ಕೊಯಂಬತ್ತೂರಿನ ಬಳಿ ಇರುವ ಸುಲೂರ್ ಗೆ ಶಾಶ್ವತವಾಗಿ ಯುದ್ಧ ವಿಮಾನ ತುಕಡಿಯನ್ನು  ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ. 
ಗಣರಾಜ್ಯೋತ್ಸವ ದಿನಾಚರಣೆಯಂದು ಫ್ಲೈಯಿಂಗ್‌ ಡ್ಯಾಗರ್ಸ್‌ 45 ತುಕಡಿ ನಡೆಸಿದ್ದ ಫೈಪಾಸ್ಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು, ಅಷ್ಟೇ ಅಲ್ಲದೇ ತೇಜಸ್ ಯುದ್ಧ ವಿಮಾನದ ವೆಪನ್ ಕೇಪಬಲಿಟಿಯನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿಯೂ ಭಾಗಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com