ಬೆಂಗಳೂರು: ಕಾರು ಕಳ್ಳನನ್ನು ಬಂಧಿಸಿದ ಪೊಲೀಸರು!

ನಕಲಿ ಕಾರು ಕೀಗಳನ್ನು ಬಳಸಿ ಕಾರು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಕಲಿ ಕಾರು ಕೀಗಳನ್ನು ಬಳಸಿ ಕಾರು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳು ನಾಡು ಮೂಲದ 57 ವರ್ಷದ ಆರ್ ಕಾಮರಾಜ ಬಂಧಿತ ಆರೋಪಿ.

ಇದೇ ತಿಂಗಳ 6 ನೇ ತಾರೀಖಿನಂದು ಶೇಷಾದ್ರಿ ಪುರಂನ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ರಾತ್ರಿ ವೆಲ್ಡಿಂಗ್‌ ಸಾಮಾಗ್ರಿವುಳ್ಳ  ಕಾರು ನಿಲ್ಲಿಸಲಾಗಿತ್ತು. ಬೆಳಗಾಗುವಷ್ಟರಲ್ಲಿ ಯಾರೋ ಕಾರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಸಿ ದೇವನ್ ಎಂಬುವವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com