ಬೆಂಗಳೂರು: ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ, 3 ಆರೋಪಿಗಳ ಬಂಧನ

ಲಾಕ್​​ ಡೌನ್​​​ ಆದೇಶವಿದ್ದರೂ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಮಾಲಿಕ ಹಾಗೂ ಮ್ಯಾನೇಜರ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
Updated on

ಬೆಂಗಳೂರು: ಲಾಕ್​​ ಡೌನ್​​​ ಆದೇಶವಿದ್ದರೂ ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಮಾಲಿಕ ಹಾಗೂ ಮ್ಯಾನೇಜರ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೂರಜ್ ಕುಮಾರ್ (29), ಲಕ್ಷ್ಮಣ್ (26) ಹಾಗೂ ಜೀತು (21) ಎಂದು ಗುರ್ತಿಸಲಾಗಿದೆ. 

ಬಂಧಿತರಿಂದ ಹುಕ್ಕಾ ಪಾಟ್ಸ್ , ತಂಬಾಕು, ಎರಡು ಲಿಕ್ಕರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com