ಉಡುಪಿ: ಹುಲಿವೇಷಧಾರಿಯೊಂದಿಗೆ ಮುದ್ದಾದ ಬಾಲೆಯ ಸಖತ್ ಸ್ಟೆಪ್; ವಿಡಿಯೋ ವೈರಲ್

ಹುಲಿವೇಷಧಾರಿಯೊಂದಿಗೆ ಮುದ್ದಾದ ಪುಟ್ಟ ಬಾಲಕಿಯೊಬ್ಬಳ ಆಕರ್ಷಕ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಬಾಲಕಿಯ ನೃತ್ಯದ ವಿಡಿಯೋ
ಬಾಲಕಿಯ ನೃತ್ಯದ ವಿಡಿಯೋ

ಉಡುಪಿ: ಹುಲಿವೇಷಧಾರಿಯೊಂದಿಗೆ ಮುದ್ದಾದ ಪುಟ್ಟ ಬಾಲಕಿಯೊಬ್ಬಳ ಆಕರ್ಷಕ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

23 ಸೆಕೆಂಡ್ ಗಳ ವಿಡಿಯೋದಲ್ಲಿ ಮಹಿಳೆಯೊಬ್ಬರ ಜೊತೆಗೆ ಬರುವ  ಬಾಲಕಿ, ಹುಲಿ ವೇಷಧಾರಿಯ ಹೆಜ್ಜೆಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋವನ್ನು ವಿಸಿಟ್ ಉಡುಪಿ ಟ್ವೀಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋಗೆ  5.50 ಲಕ್ಷ ವೀವ್ ಗಳು ಹಾಗೂ 31,000 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com