ಹಾಸನಾಂಬೆ ದರ್ಶನಕ್ಕೆ ಸಮಯ ನಿಗದಿ: ರಾಹುಲ್ ಗಾಂಧಿ ಸಭೆಗೆ ಸಿದ್ದರಾಮಯ್ಯ ಗೈರು!ಕಾಂಗ್ರೆಸ್ ನಾಯಕರು ಕರೆದಿರುವ ಈ ಸಭೆಯಲ್ಲಿ (ಚಹಾ ಕೂಟದಲ್ಲಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.
'ಅಪ್ರಾಪ್ತ ಮಗಳ brainwash; ಇಂದುಶೇಖರ್ ಕುಕೃತ್ಯಕ್ಕೆ ಸಹಾಯ: ಪೊಲೀಸ್ ಕಮಿಷನರ್ ಹೇಳಿಕೆ; Videoಆರೋಪಿ ಇಂದುಶೇಖರ್ ಮನೆಯಲ್ಲಿ ಮಸಾಲೆ ರುಬ್ಬಲು ಬಳಸುವ ರುಬ್ಬುಗುಂಡಿನಿಂದ ಇಡೀ ಕುಟಂಬವನ್ನೇ ಹತ್ಯೆ ಮಾಡಿದ್ದಾನೆ. ಪತ್ನಿ, ಪತ್ನಿಯ ತಾಯಿ, ಪತ್ನಿಯ ಅಣ್ಣಂದಿರು, ಅತ್ತಿಗೆಯರನ್ನು ಇಂದುಶೇಖರ್ ಮನೆಗೆ ಕರೆಸಿ ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.
'ಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ, ಅವರಿಗಿಂತ ಹೆಚ್ಚು ವಿದ್ಯಾವಂತ ನಾನು': ಪ್ರಿಯಾಂಕ್ ಖರ್ಗೆ; Videoಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರದ ಬಗ್ಗೆ ಆರ್ಟಿಐ ಮೂಲಕವೂ ಮಾಹಿತಿ ಲಭ್ಯವಿಲ್ಲ, ತಾವು ಮೋದಿ ಅವರಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದ್ದೇನೆ, ಅವರಿಗಿಂತ ಚೆನ್ನಾಗಿ ಇಂಗ್ಲೀಷ್ ನಲ್ಲಿ ಮಾತನಾಡಬಲ್ಲೆ, ಹಿಂದಿ, ಸಂಸ್ಕೃತ ಭಾಷೆಯೂ ನನಗೆ ಗೊತ್ತಿದೆ ಎಂದರು.
ಬಿಜೆಪಿಗೂ ಮೆಟ್ರೋ ಉದ್ಘಾಟನೆಗೂ ಏನು ಸಂಬಂಧ? ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ: ಸಿಎಂ ಡಿ.ಕೆ ಶಿವಕುಮಾರ್ಕೆಲವರು ಪ್ರಧಾನಿಯನ್ನು ನಾವು ಆಹ್ವಾನಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಬಿಜೆಪಿಯವರಿಗೂ ಇದಕ್ಕೂ ಏನು ಸಂಬಂಧ? ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಯಂತ್ರಗಳ ಬದಲು ಮತಪತ್ರಗಳ ಬಳಕೆ: ಸಚಿವ ಈಶ್ವರ ಖಂಡ್ರೆ; Videoಹೊಸ ಮತದಾರರ ಪಟ್ಟಿಯನ್ನು ಬಳಸಬೇಕೇ ಅಥವಾ ಹಳೆಯ ಪಟ್ಟಿಯನ್ನೇ ಮುಂದುವರಿಸಬೇಕೇ ಎಂಬುದನ್ನು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಕಾನೂನುಬದ್ಧ ಹಕ್ಕಲ್ಲ: ಹೈಕೋರ್ಟ್ಗೆ ರಾಜ್ಯ ಸರ್ಕಾರದ ಸ್ಪಷ್ಟನೆಗೃಹಲಕ್ಷ್ಮಿ ಯೋಜನೆಯ ₹2,000 ಮಾಸಿಕ ಸಹಾಯಧನವನ್ನು ಫಲಾನುಭವಿಗಳು ತಮ್ಮ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
'ಇದೊಂದು ಪೂರ್ವ ನಿಯೋಜಿತ ಕೊಲೆ, ಕ್ಯಾಬ್ ಚಾಲಕ ಮಗಳ ಬ್ರೈನ್ ವಾಶ್ ಮಾಡಿ ಬಳಸಿಕೊಂಡಿದ್ದಾನೆ': ಪ್ರಿಯಾಂಕ್ ಖರ್ಗೆಇದೊಂದು ಹಠಾತ್ ಕೃತ್ಯವಲ್ಲ, ಕ್ಯಾಬ್ ಚಾಲಕ ಪೂರ್ವ ಸಂಚು ನಡೆಸಿಯೇ ಮಾಡಿದ ಕುಕೃತ್ಯವೆಂದು ಕಂಡುಬರುತ್ತಿದೆ. ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.
ಪಶ್ಚಿಮ ಏಷ್ಯಾದ 17 ದೇಶಗಳಿಗೆ ಹಬ್ಬಿದ ಕಾಲುಬಾಯಿ ರೋಗ: ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮಗಳಿಗೆ ಸೂಚನೆಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಕಾಲುಬಾಯಿ ರೋಗದ (FMD) SAT-1 ಸೀರೋಟೈಪ್ ಇತ್ತೀಚೆಗೆ ಪಶ್ಚಿಮ ಏಷ್ಯಾದ 17 ದೇಶಗಳಿಗೆ ಹರಡಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಈ ರೋಗದ ಸಂಭಾವ್ಯ ಏಕಾಏಕಿ ಹರಡುವಿಕೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
ಮೇಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗೆ ಚತುಷ್ಪಥ ಎಲಿವೇಟೆಡ್ ಕಾರಿಡಾರ್ ನಿರ್ಮಾಣ: 18 ತಿಂಗಳು ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧ!ಬಳ್ಳಾರಿ ರಸ್ತೆಯ ಯುಎಎಸ್ (UAS) ಸ್ಟಾಫ್ ಕ್ವಾರ್ಟರ್ಸ್ನಿಂದ ಮೆಖ್ರಿ ಸರ್ಕಲ್ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ.
ಬೆಂಗಳೂರು: ಹೋಟೆಲ್ನಲ್ಲಿ ಜೈಪುರದ ಮಹಿಳೆಯ ಮೇಲೆ ಅತ್ಯಾಚಾರ; ಕೇರಳ ಮೂಲದ ವ್ಯಕ್ತಿ ಬಂಧನಅಕ್ಟೋಬರ್ 24 ರಂದು ಹೊಸೂರು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ, ಕೇರಳ ಮೂಲದ 30 ವರ್ಷದ ವ್ಯಕ್ತಿಯೊಬ್ಬ ರಾಜಸ್ಥಾನದ ಜೈಪುರದ 27 ವರ್ಷದ ಬ್ಯೂಟಿಷಿಯನ್ (ಸೌಂದರ್ಯ ತಜ್ಞೆ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಹಂಪಾಪುರದಲ್ಲಿ ಆದಿ ಶಂಕರಾಚಾರ್ಯರ 9ನೇ ಶತಮಾನದ ಶಿಲ್ಪ ಪತ್ತೆ: ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ, ಅದ್ವೈತ ಗುರುವಿನ ಹೆಜ್ಜೆಗುರುತುಗಳ ಹುಡುಕಾಟಕ್ಕೆ ASI ಸಜ್ಜು..!ಈ ಮಹತ್ವದ ಸಂಶೋಧನೆಯ ಭಾಗವಾಗಿ ಕರ್ನಾಟಕದ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ (ಅಕ್ಟೋಬರ್ 2026) ಅಪರೂಪದ ಆವಿಷ್ಕಾರವೊಂದು ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಸಾಕ್ಷಿದಾರ ಪ್ರದೋಶ್ ಗೆ ಜಾಮೀನು!ತಮ್ಮ ತಂದೆ ಸುಬ್ಬರಾವ್ ಅವರ ಮೊದಲ ಪುಣ್ಯತಿಥಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು 20 ದಿನಗಳ ಕಾಲ ಜಾಮೀನು ಕೋರಿ ಪ್ರದೂಷ್ ಎಸ್. ರಾವ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಈ ಆದೇಶ ಹೊರಡಿಸಿದ್ದಾರೆ.
TNIE ವರದಿ ಫಲಶ್ರುತಿ: ಚನ್ನಪಟ್ಟಣ ಕೆರೆಗಳ ಪುನಶ್ಚೇತನಕ್ಕೆ ತಲಾ ₹3 ಕೋಟಿ ಮಂಜೂರು..!ಚನ್ನಪಟ್ಟಣ ಪಟ್ಟಣದ ಒಳಚರಂಡಿ ನೀರು ಹರಿದು ರಾಮಮ್ಮನ ಕೆರೆ ತೀವ್ರವಾಗಿ ಕಲುಷಿತಗೊಂಡಿದ್ದು, ಕೆರೆಯ ಜಾಗದಲ್ಲಿ ವ್ಯಾಪಕ ಒತ್ತುವರಿಯೂ ನಡೆದಿದೆ. ಇನ್ನು ಸಂತೇಮೊಗೆನಹಳ್ಳಿ ಕೆರೆ ಬತ್ತಿ ಹೋಗಿದ್ದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.
ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಭೀಕರ ಹತ್ಯೆ ಮಾಡಿದ ಕ್ಯಾಬ್ ಚಾಲಕ! Videoಆರೋಪಿ ಶೇಖರ್ ಅಲಿಯಾಸ್ ಇಂದುಶೇಖರ್, ಬೆಂಗಳೂರಿನ ರಾಜಾಜಿನಗರದ ಬಸವಂ ವೃತ್ತದ ಸಮೀಪವಿರುವ ತನ್ನ ಮನೆಯಲ್ಲಿ ಎರಡು ದಿನಗಳ ಅವಧಿಯಲ್ಲಿ ಈ ಕೊಲೆಗಳನ್ನು ಎಸಗಿದ್ದಾನೆ ಎನ್ನಲಾಗಿದೆ.
ಹಂಪಿ: ಸುಗ್ರೀವ ಗುಹೆ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ನಿಧಿ ಶೋಧ, ಮಾಟ-ಮಂತ್ರ ಶಂಕೆ..!ಮೃತ ಮಹಿಳೆಗೆ ಸುಮಾರು 40ರಿಂದ 45 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಹಲವು ದಿನಗಳಿಂದ ಅಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!