ರಾಜ್ಯ

ಪ್ರಧಾನಿ ಮೋದಿ ಬದಲಿಗೆ ಇಂಡಿಯಾ ಒಕ್ಕೂಟ, ಕರ್ನಾಟಕದ ನಾಯಕರೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು!

ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕುವ ಬದಲು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಬೇಕು ಎಂದು ಪತ್ರಾ ಹೇಳಿದರು.

ಪ್ರಧಾನಿ ಮೋದಿ ಬದಲಿಗೆ ಇಂಡಿಯಾ ಒಕ್ಕೂಟ, ಕರ್ನಾಟಕದ ನಾಯಕರೊಂದಿಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು!
ಹಳೆ ಮೂರ್ತಿ ವಿಸರ್ಜನೆ ನೆಪದಲ್ಲಿ ಶತಮಾನಗಳ ಇತಿಹಾಸದ ಅಪರೂಪದ ವಿಗ್ರಹಗಳ ಮಾರಾಟ: FIR ಬೆನ್ನಲ್ಲೇ ಉಡುಪಿಯ ಬಾಳೆಕುದ್ರು ಮಠಾಧೀಶ ಎಸ್ಕೇಪ್!

ಹಳೆ ಮೂರ್ತಿ ವಿಸರ್ಜನೆ ನೆಪದಲ್ಲಿ ಶತಮಾನಗಳ ಇತಿಹಾಸದ ಅಪರೂಪದ ವಿಗ್ರಹಗಳ ಮಾರಾಟ: FIR ಬೆನ್ನಲ್ಲೇ ಉಡುಪಿಯ ಬಾಳೆಕುದ್ರು ಮಠಾಧೀಶ ಎಸ್ಕೇಪ್!

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗುತ್ತಿದ್ದಂತೆ, ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠಕ್ಕೆ ಬೀಗ ಜಡಿದು ಪರಾರಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹಾಸನಾಂಬೆಯ ಗರ್ಭಗುಡಿಗೆ ಕರೆದೊಯ್ಯಲಿಲ್ಲವೆಂದು ಕಾಂಗ್ರೆಸ್ ನಾಯಕರು ಗರಂ: ಪ್ರೋಟೋಕಾಲ್ ವಿಚಾರಕ್ಕೆ ಕೈ ಕಾರ್ಯಕರ್ತರ ಕ್ಷಮೆ ಕೇಳಿದ ಹಾಸನ ಜಿಲ್ಲಾಧಿಕಾರಿ

ಹಾಸನಾಂಬೆಯ ಗರ್ಭಗುಡಿಗೆ ಕರೆದೊಯ್ಯಲಿಲ್ಲವೆಂದು ಕಾಂಗ್ರೆಸ್ ನಾಯಕರು ಗರಂ: ಪ್ರೋಟೋಕಾಲ್ ವಿಚಾರಕ್ಕೆ ಕೈ ಕಾರ್ಯಕರ್ತರ ಕ್ಷಮೆ ಕೇಳಿದ ಹಾಸನ ಜಿಲ್ಲಾಧಿಕಾರಿ

ಹಾಸನಾಂಬೆ ದೇವಸ್ಥಾನದಲ್ಲಿ ಪ್ರೋಟೋಕಾಲ್ ಗೊಂದಲಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಮಾನತು ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ದೀಪಾವಳಿಗೂ ಮುನ್ನ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಬರ ಪರಿಹಾರ ಮೊತ್ತ ₹5 ಸಾವಿರಕ್ಕೆ ಏರಿಕೆ! Video

ದೀಪಾವಳಿಗೂ ಮುನ್ನ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಬರ ಪರಿಹಾರ ಮೊತ್ತ ₹5 ಸಾವಿರಕ್ಕೆ ಏರಿಕೆ! Video

ರಾಜ್ಯದಲ್ಲಿ ಬರದಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ಘೋಷಿಸಲಾಗಿದ್ದ ಮೊದಲ ಹಂತದ ಮಧ್ಯಂತರ ಬರ ಪರಿಹಾರದ ಮೊತ್ತವನ್ನು ₹2,500 ರಿಂದ ₹5,000 ಕ್ಕೆ ದುಪ್ಪಟ್ಟುಗೊಳಿಸಿ ಆದೇಶಸಿದೆ. ಆ ಕುರಿತ ವರದಿ ಇಲ್ಲಿದೆ:

Ration Card e-KYC ಮಾಡಿಸಲು ನವೆಂಬರ್ 10 ಕೊನೇ ದಿನ- ಸರ್ಕಾರದ ಎಚ್ಚರಿಕೆ: ತಪ್ಪಿದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ರದ್ದು!

Ration Card e-KYC ಮಾಡಿಸಲು ನವೆಂಬರ್ 10 ಕೊನೇ ದಿನ- ಸರ್ಕಾರದ ಎಚ್ಚರಿಕೆ: ತಪ್ಪಿದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ರದ್ದು!

ಕರ್ನಾಟಕ ಸರ್ಕಾರವು ರಾಜ್ಯದ ಪಡಿತರ ಚೀಟಿದಾರರಿಗೆ ಕೊನೆಯ ಎಚ್ಚರಿಕೆ ನೀಡಿದ್ದು, Ration Card e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ.10 ಅನ್ನು ಅಂತಿಮ ಗಡುವು ಎಂದು ನಿಗದಿಪಡಿಸಿದೆ. ಜೊತೆಗೆ, ಈ ಬಾರಿ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್‌ನಲ್ಲಿ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!

ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್‌ನಲ್ಲಿ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!

ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ರಾಜಾತಿಥ್ಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ ಗೌಡ ತಮ್ಮ ಮೊಬೈಲ್ ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ ಸಾಕ್ಷ್ಯ ನಾಶಪಡಿಸಿರುವುದು FSL ವರದಿಯಿಂದ ದೃಢಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ: