'ಶೋಭಾ ಕರಂದ್ಲಾಜೆ ಕೈ ಗುಣವೇ ಸರಿ ಇಲ್ಲ'; ನಿಖಿಲ್ ಕುಮಾರಸ್ವಾಮಿ ಸುಮ್ಮನೆ ಬುರುಡೆ ಬಿಡೋದು ಬೇಡ: ಎಚ್.ಸಿ ಬಾಲಕೃಷ್ಣ
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ ಇದೆ. ರೈತರಿಗೆ ಅನುಕೂಲವಾಗಲಿ ಎಂದೇ ಬೆಲೆಯನ್ನು ಹೆಚ್ಚಿಸಲಾಗಿದೆ. ಅಮಾಯಕ ರೈತರಿಗೆ ಸಹಾಯವಾಗಲಿ ಬಿಡಿ ಎಂದು ಹೇಳಿದರು.


