ಉಪ್ಪಿಯ 'ಬ್ರಹ್ಮ'ನಿಗೆ ಮತ್ತೊಂದು ಕಂಟಕ..!ನಟ ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಚಿತ್ರದ ಟೈಟಲ್ ರೈಟ್ಸ್ ತಮ್ಮದೆಂದು ಫೈನಾನ್ಶಿಯರ್ ಮಾದೇಶ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಅಚ್ಚರಿ ತರಲಿದೆ: ಮೋದಿಮುಂದಿನ ಲೋಕಸಭಾ ಚುನಾವಣೆ ಫಲಿತಾಂಶ ಅಚ್ಚರಿ ತರಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧೆ: ಶ್ರೀರಾಮುಲುಪಕ್ಷದ ಕಾರ್ಯಕರ್ತರು ಬಯಸಿದರೆ ಬಳ್ಳಾರಿಯಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಾವು ಸಿದ್ಧ ಎಂದು ಬಿಎಸ್ಆರ್..
ಆಪರೇಷನ್ ಬ್ಲೂಸ್ಟಾರ್ನಲ್ಲಿ ಬ್ರಿಟನ್ ಪಾತ್ರವಿಲ್ಲ: ಡೇವಿಡ್ ಕ್ಯಾಮೆರೂನ್1984ರಲ್ಲಿ ಸ್ವರ್ಣ ಮಂದಿರದಲ್ಲಿ ನಡೆದ ಬ್ಲೂಸ್ಟಾರ್ ಆಪರೇಷನ್ನಲ್ಲಿ ಮಾರ್ಗರೆಟ್ ಥಾಚರ್ ಸರ್ಕಾರದ ಕೈವಾಡವೇನೂ ಇಲ್ಲ ಎಂದು ...
ನರೇಂದ್ರ ಮೋದಿ ಕಾಪ್ಟರ್ ಲ್ಯಾಂಡಿಂಗ್ ವಿವಾದ; ಇತ್ಯರ್ಥನರೇಂದ್ರ ಮೋದಿ ಅವರ ಸಾರ್ವಜನಿಕ ರ್ಯಾಲಿ ನಡೆಯುವ ಮುನ್ನ ಇಲ್ಲಿನ ರೇಸ್ ಕೋರ್ಸ್ ಗ್ರೌಂಡ್ನಲ್ಲಿ ಮೋದಿಯವರ...
ಪ್ರತಿಭಟನೆ: ಆಪ್ v/s ಬಿಜೆಪಿಆಮ್ ಆದ್ಮಿ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ನಿನ್ನೆಯಷ್ಟೆ ಆರೋಪಿಸಿದ್ದ ಆಮ್ ಆದ್ಮಿ ಪಕ್ಷ, ..
ಶಿವಮೊಗ್ಗದಿಂದ ಲೋಕಸಭೆಗೆ ಬಿಎಸ್ವೈ ಸ್ಪರ್ಧೆಮುಂದಿನ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಗಳವಾರ ಘೋಷಿಸಿದ್ದಾರೆ...
"ಸತ್ಯಾ ನಡೆಲ್ಲಾ" ಮೈಕ್ರೋಸಾಫ್ಟ್ ನೂತನ ಸಾರಥಿಐಟಿ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯ ನೂತನ ಸಿಇಒ ಆಗಿ ಭಾರತೀಯ ಸಂಜಾತ ಸತ್ಯಾ ನಡೆಲ್ಲಾ ಅವರು ನೇಮಕವಾಗಿದ್ದಾರೆ.
ರೈಲಲ್ಲೇ 'ನಿಖಾ' ಮಾಡಿಕೊಂಡ ಭೂಗತ ಪಾತಕಿ..!ಭೂಗತ ಪಾತಕಿ ಅಬು ಸಲೇಂ ಮುಂಬೈ ಮೂಲದ ಮಹಿಳೆಯನ್ನು ರೈಲಲ್ಲೇ ಮದುವೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಯಾಸಿನ್ ಭಟ್ಕಳ್ನ ಮತ್ತೋರ್ವ ಸಹಚರನ ಬಂಧನಲಷ್ಕರ್ ಉಗ್ರ ಯಾಸಿನ್ ಭಟ್ಕಳ್ನ ಮತ್ತೋರ್ವ ಸಹಚರನನ್ನು ಅಬುದಾಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
2ಜಿ ಹಗರಣ: ಕರುಣಾನಿಧಿ ಕುಟುಂಬಕ್ಕೆ 200ಕೋಟಿ ಸಂದಾಯ..!2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬಕ್ಕೆ 200 ಕೋಟಿ ರುಪಾಯಿ ಅಕ್ರಮವಾಗಿ ಸಂದಾಯವಾಗಿದೆ ಎಂದು 'ಆಪ್' ಮುಖಂಡ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಆಂಧ್ರ ವಿಭಜನೆ ಶಾಂತಿಯುತವಾಗಿರಬೇಕು: ಪ್ರಧಾನಿ ಸಿಂಗ್ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆ ಶಾಂತಿಯುತವಾಗಿ ನೆರವೇರಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಎಎಪಿ ಹವ್ಯಾಸಿ ಸುಳ್ಳುಗಾರರ ಪಕ್ಷ: ಜೇಟ್ಲಿಆಮ್ ಆದ್ಮಿ ಪಕ್ಷ ತಮ್ಮ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಖಾರವಾಗಿಯೇ..
ರಾಜೀವ್ ಹಂತಕರಿಗೆ ಕ್ಷಮೆ ಬೇಡ: ಕೇಂದ್ರಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಕ್ಷಮೆ ನೀಡುವುದು ಬೇಡ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.
ಮುಂಬೈ ಪ್ರೆಸ್ ಕ್ಲಬ್ ಮೇಲೆ ಶಿವಸೇನೆ ದಾಳಿಸೂಫಿ ಬ್ಯಾಂಡ್ ಕುರಿತ ಪ್ರಚಾರ ಕಾರ್ಯಕ್ರಮದ ವೇಳೆ ಶಿವಸೇನಾ ಕಾರ್ಯಕರ್ತರು ಮುಂಬೈ ಪ್ರೆಸ್ ಕ್ಲಬ್ ಮೇಲೆ ದಾಳಿ ಮಾಡಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್