ನಿಡೋ ತಾನಿಯ ಹತ್ಯೆ: ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆಅರುಣಾಚಲ ಪ್ರದೇಶದ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯ ಹತ್ಯೆ ಪ್ರಕರಣದ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ...
ಆಟೋ ಗ್ಯಾಸ್ ದರ 15 ರು. ಕಡಿತ: ಮೊಯ್ಲಿಆಟೋ ಚಾಲಕರಿಗೊಂದು ಸಿಹಿ ಸುದ್ದಿ. ಆಟೋ ಗ್ಯಾಸ್ ದರ ಪ್ರತಿ ಕೆಜಿಗೆ 15 ರುಪಾಯಿ ಕಡಿತಗೊಳಿಸುವುದಾಗಿ ಕೇಂದ್ರ...
ರಣಜಿ ಹೀರೋಗಳಿಗೆ ಅದ್ಧೂರಿ ಸ್ವಾಗತರಣಜಿ ಟ್ರೋಫಿ ಗೆದ್ದು ಬಂದ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರಿಗೆ ಕೆಎಸ್ಸಿಎ ವತಿಯಿಂದ ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಬಂಧನಹಿಜಾಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಸೇರಿದಂತೆ ಹಿರೋಯಿನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದವರನ್ನು ಸೋಮವಾರ...
ಆಸ್ಕರ್ ವಿಜೇತ ನಟ ಫಿಲಿಪ್ ಸೇಮೌರ್ ಸಾವುಹಾಲಿವುಡ್ ನಟ ಫಿಲಿಪ್ ಸೇಮೌರ್ ಅವರು ಸಾವಿಗೀಡಾಗಿದ್ದು, ನ್ಯೂಯಾರ್ಕ್ನ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಗುಲ್ಬರ್ಗಾ ಶೂಟೌಟ್ ನಕಲಿ: ತನಿಖೆಗೆ ಮುನ್ನಾ ಪತ್ನಿ ಆಗ್ರಹಗುಲ್ಬರ್ಗಾದ ಶೂಟೌಟ್ ಪ್ರಕರಣವನ್ನು ನಕಲಿ ಎನ್ಕೌಂಟರ್ ಎಂದು ಆರೋಪಿಸಿರುವ,..
ದೆಹಲಿಯ ಮಹಿಳೆಯೊಬ್ಬಳ ತಪ್ಪೊಪ್ಪಿಗೆ..ದೆಹಲಿಯ ಮಹಿಳೆಯೊಬ್ಬಳು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜೀನ್ನಲ್ಲಿ ಬರೆದ ಲೇಖನದ ಆಯ್ದ..
'ಹಿಜ್ಬುಲ್' ಉಗ್ರನ ಬಂಧನಹಿಜ್ಬುಲ್ ಸಂಘಟನೆಗೆ ಸೇರಿದ ಉಗ್ರನನ್ನು ಜಮ್ಮು ಕಾಶ್ಮೀರದಲ್ಲಿ ಸೇನಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ...
ಡಿವೈಎಸ್ಪಿ ಧರ್ಮೇಶ್ ವಿರುದ್ಧ ಕ್ರಮ: ಸಿದ್ದುಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿದ್ದ ಮೈಸೂರು ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರ...
ಸಿಎಂಗೆ ಕಪಾಳ ಮೋಕ್ಷ ಮಾಡಲೆತ್ನಿಸಿದ ಯುವಕ..!ಕೆಲಸ ಸಿಗದೇ ಹತಾಶನಾಗಿದ್ದ ಯುವಕನೊಬ್ಬ ನೇರವಾಗಿ ಮುಖ್ಯಮಂತ್ರಿಗಳಿಗೇ ಕಪಾಳ ಮೋಕ್ಷ ಮಾಡಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಕಿವೀಸ್ ಸರಣಿ ಆಘಾತ: 2ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಭಾರತನ್ಯೂಜಿಲೆಂಡ್ ಸರಣಿಯಲ್ಲಿ ಕಳಪೆ ಆಟ ಪ್ರದರ್ಶನ ನೀಡಿದ ಭಾರತ ತಂಡ ಇದೀಗ ಅಂತಾರಾಷ್ಟ್ರೀಯ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಸಿಪಿಐನೊಂದಿಗೆ ಅಣ್ಣಾ ಡಿಎಂಕೆ ಮೈತ್ರಿಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಣ್ಣಾ ಡಿಎಂಕೆ ಪಕ್ಷದ ಮುಖ್ಯಸ್ಥೆ ಜಯಲಲಿತಾ ಅವರು ಸಿಪಿಐ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಕರ್ನಾಟಕ ರಣಜಿ ಚಾಂಪಿಯನ್ರಣಜಿ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಣಜಿ ಟ್ರೋಫಿಗೆ ಮುತ್ತಿಕ್ಕಿದೆ.
ನಾನು ಲೋಕಸಭೆಯಲ್ಲಿ ಸ್ಪರ್ಧಿಸುವುದಿಲ್ಲ: ಯಡಿಯೂರಪ್ಪಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್