ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ಸುದ್ದಿ: ಮೋದಿರಾಜ್ಯ ಸರ್ಕಾರ ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ವಿಚಾರ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಹೇಳಿದರು.
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ, 16 ಸಾವುಇಂಡೋನೇಷ್ಯಾದಲ್ಲಿ ಸ್ಫೋಟಗೊಂಡಿದ್ದ ಜ್ವಾಲಾಮುಖಿಯಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಆಪ್ ಮಹಿಳೆಯರನ್ನು ಮನುಷ್ಯರಂತೆ ನೋಡುತ್ತಿಲ್ಲ: ಮಧು ಬಾಧುರಿಆಮ್ ಆದ್ಮಿ ಪಕ್ಷ(ಎಎಪಿ)ದ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಎಎಪಿ ಮಾಜಿ ಸಂಸ್ಥಾಪಕ ಸದಸ್ಯೆ...
ಜೈನ ಬಸದಿಯ ಮೂರು ವಿಗ್ರಹ ಕಳವುಮೂಡುಬಿದರೆಯ ಜೈನ ಬಸದಿಯ ವಿಗ್ರಹ ಕಳವು ಪ್ರಕರಣ ಮಾಸುವ ಮುನ್ನವೇ ಮತ್ತೆ ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳು..
'ಆಪ್' ಭ್ರಷ್ಟರ ಪಟ್ಟಿಗೆ ಸೋನಿಯಾ, ಮೋದಿ ಸೇರ್ಪಡೆ'ಆಪ್' ಭ್ರಷ್ಟ ರಾಜಕಾರಣಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.
ಮುಜಾಫರನಗರ ನಿರಾಶ್ರಿತ ಶಿಬಿರದಲ್ಲಿರುವವರೆಲ್ಲರೂ ಭಿಕ್ಷುಕರು..!ಮುಜಾಫರನಗರದ ನಿರಾಶ್ರಿತ ಶಿಬಿರಗಳಲ್ಲಿ ಇರುವವರು ನಿರಾಶ್ರಿತರಲ್ಲ. ಬದಲಿಗೆ ಅವರು ವೃತ್ತಿಪರ ಭಿಕ್ಷುಕರು ಎಂದು ಸಮಾಜವಾದಿ ಪಕ್ಷದ ಮುಖಂಡ ಅತೀಕ್ ಅಹಮದ್ ಹೇಳಿದ್ದಾರೆ.
ಉ.ಖಂಡದ ನೂತನ ಸಿಎಂ ಆಗಿ ಹರೀಶ್ ರಾವತ್ ಆಯ್ಕೆಉತ್ತರಖಂಡದ ನೂತನ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವ ಹರೀಶ್ ರಾವತ್ ಅವರು ಆಯ್ಕೆಯಾಗಿದ್ದಾರೆ.
'ಮನೆ ಮನೆಗೂ ಆಮ್ ಆದ್ಮಿ'ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವು ಫೆಬ್ರವರಿ ಮೊದಲನೇ ವಾರದಿಂದ "ಮನೆ ಮನೆಯಲ್ಲಿ ಆಮ್ ಆದ್ಮಿ ,ಮನೆ ಮನೆಗೂ ಆಮ್ ಆದ್ಮಿ"..
ಕುತೂಹಲಕರ ಘಟ್ಟದಲ್ಲಿ ರಣಜಿ ಫೈನಲ್, ಮಹಾ 227/4ಪ್ರಸಕ್ತ ಸಾಲಿನ ರಣಜಿ ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯದ ಕುತೂಹಲಕರ ಘಟ್ಟ ತಲುಪಿದ್ದು, ದ್ವಿತೀಯ ಇನ್ನಿಂಗ್ಸ್ನಲ್ಲಿ ಮಹಾರಾಷ್ಟ್ರ ತಂಡ 4 ವಿಕೆಟ್ ನಷ್ಟಕ್ಕೆ 227ರನ್ಗಳಿಸಿದೆ.
ಸಿಎಜಿ ವರದಿಯಿಂದ ವಿದ್ಯುತ್ ಕಂಪನಿಗಳ ಬಣ್ಣ ಬಯಲು: ಕೇಜ್ರಿವಾಲ್ಹಣದ ಕೊರತೆ ಕಾರಣ ನೀಡಿ ದೆಹಲಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವ ವಿದ್ಯುತ್ ಕಂಪನಿಗಳ ವಿರುದ್ಧ ..
ಎನ್ಡಿಎ ವಿಶೇಷ ಸ್ಥಾನ ನೀಡಲು ನಿರಾಕರಿಸಿತ್ತು: ಸೋನಿಯಾ2002ರಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಎನ್ಡಿಎ ಸರ್ಕಾರ ನಿರಾಕರಿಸಿತ್ತು, ಆದರೆ ನಾವು ಈ ಭಾಗಕ್ಕೆ ವಿಶೇಷ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್