7,000 ವರ್ಷಗಳ ಹಿಂದೆಯಷ್ಟೇ ಯುರೋಪಿಯನ್ನರಿಗೆ ಬಿಳಿತ್ವಚೆ ಬಂದದ್ದು40,000 ವರ್ಷಗಳ ಹಿಂದೆಯೇ ಯುರೋಪಿಯನ್ನರು ಬಿಳಿ ತ್ವಚೆ ಹೊಂದಿದ್ದರು ಎಂಬ ವಾದವನ್ನು ಸಂಶೋಧಕರು ಈಗ ತಳ್ಳಿ ಹಾಕಿದ್ದಾರೆ ...
ಅಣ್ಣಾ ಸಲಹೆ ಮೇರೆಗೆ ಬಿನ್ನಿ ಉಪವಾಸ ಅಂತ್ಯಇಂದು ಬೆಳಗ್ಗೆ ಎಎಪಿ ಸರ್ಕಾರದ ವಿರುದ್ಧ ಅಮರಣಾಂತ ಉಪವಾಸ ಆರಂಭಿಸಿದ್ದ ಎಎಪಿಯ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು..
ನಕ್ಸಲರಿಂದ ನೆಲಬಾಂಬ್ ಸ್ಫೋಟ: 12 ಯೋಧರಿಗೆ ಗಾಯಜಾರ್ಖಂಡ್ನ ಗಿರಿಧಾ ಜಿಲ್ಲೆಯಲ್ಲಿ ನಕ್ಸಲರು ಸೋಮವಾರ ಭದ್ರತಾ ಪಡೆಯ ವಾಹನಗಳನ್ನು ಗುರಿಯಾಗಿಸಿಕೊಂಡು ಹಲವು ..
ಬಿಸಿಸಿಐ ಖೆಡ್ಡಾಕ್ಕೆ ಬೀಳದಿರಿ: ಪಿಸಿಬಿಗೆ ಅಬ್ಬಾಸ್ ಎಚ್ಚರಿಕೆಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸುವಂತೆ ಈ ಮೂರು ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನಕ್ಕೆ ಸರಣಿ ಆಯೋಜಿಸುವ ಆಸೆ ತೋರಿಸುತ್ತಿವೆ..
ಇರಾಕ್: ಉಗ್ರರ ದಾಳಿಗೆ 12 ಸಾವುಇರಾಕ್ನ ವಿವಿಧೆಡೆ ಉಗ್ರರು ನಡೆಸಿದ ದಾಳಿಯಿಂದಾಗಿ ಯೋಧರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಬ್ಬಿಂಗ್ನಿಂದ ಕನ್ನಡ ಸಂಸ್ಕೃತಿ ನಾಶ: ನಟ ಶಿವರಾಜ್ ಕುಮಾರ್ಕರ್ನಾಟಕದಲ್ಲಿ ಡಬ್ಬಿಂಗ್ಗೆ ಅವಕಾಶ ನೀಡಿದರೆ ಕನ್ನಡ ಭಾಷಾ ಸಂಸ್ಕೃತಿ ನಾಶವಾಗಲಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
311 ಅಂಕಗಳ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್ಷೇರುಪೇಟೆಯಲ್ಲಿ ಮತ್ತೆ ಕುಸಿತ ಕಂಡುಬಂದಿದ್ದು, ಸೋಮವಾರ ಸೆನ್ಸೆಕ್ಸ್ 311 ಅಂಕಗಳ ದಾಖಲೆಯ ಕುಸಿತಕಂಡಿದೆ.
ಅನ್ನ ಬಿಟ್ಟ ಬಿನ್ನಿಆಮ್ ಆದ್ಮಿ ಪಕ್ಷದಿಂದ ನಿನ್ನೆ ಉಚ್ಚಾಟನೆಗೊಂಡಿದ್ದ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಆಪ್ನ ಕ್ರಮವನ್ನು ಖಂಡಿಸಿ ಜಂತರ್...
ರೈತ ಸಂಘ, ಚಿತ್ರೋದ್ಯಮದಿಂದ ಪ್ರತಿಭಟನೆ: ನಗರದ ವಿವಿಧೆಡೆ ಟ್ರಾಫಿಕ್ ಜಾಮ್ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರೋದ್ಯಮದ ಕಲಾವಿದರು ಹಾಗೂ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ...
65ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ, ಸೇನಾ ಪಡೆಗಳಿಂದ ಆಕರ್ಷಕ ಪಥ ಸಂಚಲನರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 65ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಭಾನುವಾರ ಮಾಡಿದರು...
ದೋಣಿ ದುರಂತ, 22 ಸಾವುಅಂಡಮಾನ್ನ ಪೋರ್ಟ್ಬ್ಲೇರ್ನಲ್ಲಿ ಪ್ರವಾಸಿಗರು ತೆರಳುತ್ತಿದ್ದ ದೋಣಿ ಮುಳುಗಡೆಗೊಂಡು 22 ಮಂದಿ ಜಲ ಸಮಾಧಿಯಾಗಿದ್ದಾರೆ...
ಕ್ರಿಕೆಟರ್ ಹರ್ಭಜನ್ ಸಿಂಗ್ ನೇಮ್ಕಿನ್ ಮಾರಲು ನಿರ್ಧರಿಸಿದ್ದೇಕ್ಕೆ?ಭಾರತ ಕ್ರಿಕೆಟ್ ತಂಡದ ಸ್ಪೀನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಕ್ರಿಕೆಟ್ ಹೊರತಾಗಿ ಮತ್ತೆನನ್ನೋ ಮಾಡುವ ಹವಣಿಕೆಯಲ್ಲಿದ್ದಾರೆಂಬ ಸುದ್ದಿ...
ಮಾಣಿಕ್ ಷಾ ಪೆರೇಡ್ ಗ್ರೌಂಡ್ನಲ್ಲಿ 65ನೇ ಗಣರಾಜ್ಯೋತ್ಸವ ಸಂಭ್ರಮಮಾಣಿಕ್ ಷಾ ಪೆರೇಡ್ ಗ್ರೌಂಡ್ನಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್