ಬಿಜೆಪಿಯ 'ಉಕ್ಕಿನ ಮನುಷ್ಯ' ತೆರೆಮರೆಗೆ: ನಿತೀಶ್ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವುದರ ಮೂಲಕ ಬಿಜೆಪಿಯ...
ಗಡಿ ವಿವಾದ ಜಟಿಲ ಸಮಸ್ಯೆಯೇನಲ್ಲ: ಖುರ್ಷಿದ್ಭಾರತ - ಚೀನಾ ಗಡಿ ವಿವಾದ ಜಟಿಲ ಸಮಸ್ಯೆಯೇನಲ್ಲ. ಅಂತಹ ಸಮಸ್ಯೆಗಳನ್ನು ಉತ್ತಮ ಬಾಂಧವ್ಯದಿಂದಲೇ ನಿರ್ಮೂಲನೆ...
ಮೋದಿಯನ್ನು ಹಾಡಿ ಹೊಗಳಿದ ಆಡ್ವಾಣಿಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಯ್ಕೆ ವಿರುದ್ಧ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ...
ಮುಜಾಫರ್ನಗರ ಗಲಭೆ: ಸರ್ಕಾರದ ವಿರುದ್ಧ ಮಾಯಾ ಕಿಡಿಗಲಭೆ ಪೀಡಿತ ಮುಜಾಫರ್ನಗರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರದ್ದು ಕಣ್ಣೊರೆಸುವ ತಂತ್ರ...
ಡ್ರೆಸ್ಕೋಡ್ಗೆ ಸರ್ಕಾರಿ ನೌಕರರ ಸಂಘ ವಿರೋಧಸರ್ಕಾರಿ ನೌಕರರಿಗೆ ವಸ್ತ್ರ ಸಂಹಿತೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಇದೀಗ ವಿವಾದಕ್ಕಿಡಾಗಿದ್ದು,
ಸೆ.30ರವರೆಗೆ ಅಸಾರಾಂ ಬಾಪುಗೆ ಜೈಲೇ ಗತಿಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿಸಿತ ದೇವಮಾನವ..
ಲಂಡನ್ ಲೈಬ್ರರಿಯಲ್ಲಿ 'ರಾಜಣ್ಣ'ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರು ಇನ್ನು ಮುಂದೆ ಲಂಡನ್ ಲೈಬ್ರರಿಯಲ್ಲಿ ರಾರಾಜಿಸಲಿದ್ದಾರೆ.
ಗದ್ದೆಯಲ್ಲಿ ಬಿಬಿಎಂಪಿ ನೌಕರರ ಶವ ಪತ್ತೆಗಣೇಶ ವಿಸರ್ಜನೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಬಿಬಿಎಂಪಿ ನೌಕರರ ಶವಗಳು ಸೋರಹುಣಸೆ ಗ್ರಾಮದಲ್ಲಿ ಪತ್ತೆಯಾಗಿವೆ.
ಅಸಾರಾಂಗೆ ಭೂಮಿ ನೀಡಿಲ್ಲ: ದಿಗ್ವಿಜಯ್ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ತಮ್ಮ ಅಧಿಕಾರಾವಧಿಯಲ್ಲಿ ಭೂಮಿ ನೀಡಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ಭಾನುವಾರ ಒಡಿಶಾದ ಕರಾವಳಿಯಿಂದ...
ಗಲಭೆ ಪೀಡಿತ ಪ್ರದೇಶಕ್ಕೆ ಅಖಿಲೇಶ್ ಭೇಟಿಮುಜಾಫರ್ನಗರ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಭೇಟಿ ನೀಡಿ...
ಗೌರವ ನೀಡದಿದ್ದರೂ ಸರಿ, ಅಪಮಾನ ಮಾಡಬೇಡಿ: ಮೋದಿಯೋಧರಿಗೆ ಗೌರವ ನೀಡದಿದ್ದರೂ ಪರವಾಗಿಲ್ಲ, ಅವರಿಗೆ ಅಪಮಾನ ಮಾತ್ರ ಮಾಡಬೇಡಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ: 5 ಸಾವುಕನಕಪುರ ರಸ್ತೆಯಲ್ಲಿ ಸ್ವಿಫ್ಟ್ ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ