ಮೋದಿಗೆ ಪಟ್ಟ: ವಿನಾಶ ಕಾಲೆ ವಿಪರೀತ ಬುದ್ಧಿ- ನಿತೀಶ್ವಿನಾಶ ಕಾಲೆ ವಿಪರೀತ ಬುದ್ಧಿ, ಭಾರತ ಎಂದಿಗೂ ಒಡಕುಂಟು ಮಾಡುವ ನಾಯಕರನ್ನು ಸಹಿಸುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಯುವತಿ ಬಾಯಿಗೆ ಆಸಿಡ್ ಹಾಕಿ, ನೇಣು ಬಿಗಿದ ಸಹೋದರರುತಮಿಳುನಾಡಿನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿದ್ದು, ಯುವತಿಯ ಸೋದರರೇ ಬಾಯಿಗೆ ಆಸಿಡ್ ಹಾಕಿ, ನೇಣು ಬಿಗಿದು ಹತ್ಯೆ ಮಾಡಿದ್ದಾರೆ.
ಗೋಡೆ ಕುಸಿತ: 2 ಸಾವುಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಬಾಲಕರಿಬ್ಬರು ಶನಿವಾರ ಮೃತಪಟ್ಟಿದ್ದಾರೆ...
ನ್ಯಾಯಾಧೀಶರ ನೇಮಕಕ್ಕೆ ಮಂಡಳಿ ವ್ಯವಸ್ಥೆ: ಸದಾಶಿವಂ ಸಮರ್ಥನೆಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು ಮಂಡಳಿ ವ್ಯವಸ್ಥೆಯ ಮೂಲಕ ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕವನ್ನು ಸಮರ್ಥಿಸಿಕೊಂಡಿದ್ದಾರೆ.
ಯಾರಿಗೂ ಅಸಮಾಧಾನ ಇಲ್ಲ: ಸುಷ್ಮಾಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದ್ದರಿಂದ ಯಾರೂ ಅಸಾಮಾಧಾನಗೊಂಡಿಲ್ಲ ಎಂದು ಬಿಜೆಪಿ ಹಿರಿಯ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಒಡಿಶಾ: 14 ನಕ್ಸಲರ ಬಲಿಒಡಿಶಾದ ಮಲ್ಕನ್ಗಿರಿ ಜಿಲ್ಲೆಯ ಅರಣ್ಯ ವಲಯದಲ್ಲಿ ಭದ್ರತಾ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 14 ನಕ್ಸಲರನ್ನು...
ಸೂಕ್ತ ಮಾಹಿತಿ ನೀಡದಿದ್ರೆ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿ: ಸುಪ್ರೀಂಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ತನ್ನ ಆಸ್ತಿ ಹಾಗೂ ಅಪರಾಧಿಕ ಹಿನ್ನೆಲೆಯ ಬಗ್ಗೆ ಸೂಕ್ತ ಮಾಹಿತಿ..
ಮೋದಿಗೆ ಪಟ್ಟ: ಅಸಮಾಧಾನ ವ್ಯಕ್ತಪಡಿಸಿದ ಆಡ್ವಾಣಿನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಿರುವುದಕ್ಕೆ ಪಕ್ಷದ ಹಿರಿಯ ನಾಯಕ ಎಲ್.ಕೆ ಆಡ್ವಾಣಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪಾಟ್ಫಿಕ್ಸಿಂಗ್ ಸಾಬೀತು: ಶ್ರೀಶಾಂತ್ ಸೇರಿ ನಾಲ್ವರಿಗೆ ಆಜೀವ ನಿಷೇಧಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕ್ರಿಕೆಟಿಗ ಶ್ರೀಶಾಂತ್ ಸೇರಿದಂತೆ ನಾಲ್ವರು ಆಟಗಾರರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿದೆ.
ನರೇಂದ್ರ ಮೋದಿಗೆ ಪ್ರಧಾನಿ ಅಭ್ಯರ್ಥಿ ಪಟ್ಟಹಿರಿಯ ನಾಯಕ ಆಡ್ವಾಣಿ ಅವರ ವಿರೋಧದ ನಡುವೆಯೇ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ದಿಲ್ಲಿ ಹತ್ಯಾಚಾರಿಗಳಿಗೆ ಗಲ್ಲುಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಮಣಿದ ಅಡ್ವಾಣಿ: ನರೇಂದ್ರ ಮೋದಿಗೆ ಪಟ್ಟಆರ್ಎಸ್ಎಸ್ ಮತ್ತು ಪಕ್ಷದ ಒತ್ತಡಕ್ಕೆ ಮಣಿದಿರುವ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಮೋದಿಗೆ ಪಟ್ಟ ಕಟ್ಟಲು ಸಮ್ಮತಿ ಸೂಚಿಸಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ