ಸ್ಪಾಟ್ ಫಿಕ್ಸಿಂಗ್: ಕ್ರಿಕೆಟ್ ಆಟಗಾರರ ಕಳ್ಳಾಟ ಸಾಬೀತುಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದ ನಾಲ್ಕು ಕ್ರಿಕೆಟ್ ಆಟಗಾರರ ವಿರುದ್ಧದ ಆರೋಪಗಳು ಸಾಬೀತಾಗಿದೆ.
ಲೋಕಪಾಲ್ಗಾಗಿ ಮತ್ತೆ 'ಅಣ್ಣಾ' ಹೋರಾಟಜನ ಲೋಕಪಾಲ್ ಜಾರಿಗೆ ಆಗ್ರಹಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮತ್ತೆ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಹತ್ಯಾಚಾರಿಗಳಿಗೆ ಗಲ್ಲು: ಕಣ್ಣೀರಿಟ್ಟ ಅಪರಾಧಿಗಳ ಪರ ವಕೀಲದೆಹಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸಗೈದಿದ್ದ ..
ಇಂದಿನ ಸಂಸದೀಯ ಮಂಡಳಿ ಸಭೆಗೆ ಆಡ್ವಾಣಿಗಿಲ್ಲ ಆಹ್ವಾನಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಪಕ್ಕಕ್ಕಿಟ್ಟೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪಟ್ಟ ..
ಮಾತುಕತೆ ನಂತರ ಪ್ರಧಾನಿ ಅಭ್ಯರ್ಥಿ ನಿರ್ಧಾರ: ರಾಜನಾಥ್ ಸಿಂಗ್ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿದ..
'ಆಹಾರ ಭದ್ರತೆ'ಗೆ ರಾಷ್ಟ್ರಪತಿಗಳ ಅಂಕಿತಕೇಂದ್ರದ ಯುಪಿಎ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ.
ಐಟಿ ಸಂಚಲನ: ಕೃಷ್ಣಯ್ಯ ಶೆಟ್ಟಿ, ಶ್ರೀಕಾಂತ್ದಾಸ್ ಮನೆ ಮೇಲೆ ದಾಳಿಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರ ಸಹೋದರ ಶ್ರೀಕಾಂತ್ದಾಸ್ ಅವರ ನಿವಾಸದ ಮೇಲೆ..
ಬಿಸಿಸಿಐ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ: ಶೋಯೆಬ್ ಅಖ್ತರ್ಕ್ರಿಕೆಟ್ ಸಂಬಂಧವನ್ನು ಉತ್ತಮಗೊಳಿಸುವುದಕ್ಕಾಗಿ ಬಿಸಿಸಿಐ ಬಳಿ ಪಿಸಿಬಿ ಭಿಕ್ಷೆ ಬೇಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಮುಜಾಫರ್ನಗರ ಘರ್ಷಣೆ: ಕೇಂದ್ರ, ಯುಪಿ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್ಕೋಮು ಗಲಭೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮತ್ತು ಉ. ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರುಪಾಯಿ ಮೌಲ್ಯ ಏರಿಕೆ: ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆರುಪಾಯಿ ಮೌಲ್ಯ ಏರಿಕೆ ಮತ್ತು ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನಲೆಯಲ್ಲಿ ಇತ್ತೀಚೆಗೆ ಏರಿಕೆಯಾಗಿದ್ದ ಪೆಟ್ರೋಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ.
'ಮುಲಾಯಂ ಉ.ಪ್ರದೇಶದ ಮೋದಿ': ಅಜಿತ್ ಸಿಂಗ್ಕೋಮುಗಲಭೆ ಪೀಡಿತ ಉತ್ತರ ಪ್ರದೇಶದ ಮುಜಾಫರ್ನಗರಕ್ಕೆ ಭೇಟಿ ನೀಡಲು ಯತ್ನಿಸಿದ ಕೇಂದ್ರ ವಿಮಾನಯಾನ..
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ