ಪರಿಷತ್ ನಾಮ ನಿರ್ದೇಶನ: ರಾಜ್ಯಪಾಲರ ಮೇಲೆ ಸಿದ್ದು ಒತ್ತಡ!ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳಿದ್ದು, ಮೇಲ್ಮನೆ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.
ಬದನೌ ಅತ್ಯಾಚಾರ ಪ್ರಕರಣ: ಯುವತಿಯರ ಪೋಷಕರಿಗೆ ಸುಳ್ಳುಪತ್ತೆ ಪರೀಕ್ಷೆಉತ್ತರ ಪ್ರದೇಶದ ಬದನೌ ಗ್ರಾಮದ 2 ಯುವತಿಯರ ಸಾಮೂಹಿಕ..
ತಿರುಗಿಬಿದ್ದ ಇರಾಕ್; ಬಂಡುಕೋರರ ವಿರುದ್ಧ ವೈಮಾನಿಕ ದಾಳಿ, 19 ಸಾವುಬಂಡುಕೋರರ ಹಾವಳಿಯಿಂದಾಗಿ ಬೇಸತ್ತಿದ್ದ ಇರಾಕ್ ಸರ್ಕಾರ..
ಕವಿಗಳ ಗೀತೋತ್ಸವಸುಗಮ ಸಂಗೀತ ಪರಿಷತ್ತು 'ಕವಿಯ ನೋಡಿ ಕವಿತೆ ಕೇಳಿ' ಎಂಬ ಶೀರ್ಷಿಕೆಯಡಿಯಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು...
ಪರಿಷತ್ ಚುನಾವಣೆ: ಜೆಡಿಎಸ್ನ ಪುಟ್ಟಣ್ಣ ಹ್ಯಾಟ್ರಿಕ್ ಗೆಲುವುಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟಣ್ಣ ಅವರು ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ.
ಸದ್ದಾಂಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶನ ಹತ್ಯೆ: ವರದಿಇರಾಕ್ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ..
ಯುಜಿಸಿ, ದೆಹಲಿ ವಿವಿ ಜಟಾಪಟಿ: ಕುಲಪತಿ ದಿನೇಶ್ ಸಿಂಗ್ ರಾಜಿನಾಮೆದೆಹಲಿ ವಿವಿ ಮತ್ತು ಯುಜಿಸಿನಡುವಿನ ಜಟಾಪಟಿ ತಾರಕ್ಕೇರಿದ್ದು, ದೆಹಲಿ ವಿವಿಯ ಉಪಕುಲಪತಿ ದಿನೇಶ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರೈಲ್ವೇ ಪ್ರಯಾಣ ದರ ಏರಿಕೆ: ಎನ್ ಡಿಎ ಸಂಸದರಿಂದಲೇ ವಿರೋಧಕೇಂದ್ರ ಸರ್ಕಾರದ ರೈಲು ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಬಿಜೆಪಿಯ ಕೆಲ ಸಂಸದರು ಸೇರಿದಂತೆ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆಯ ಕೆಲ ಸಂಸದರು ಮನವಿ ಮಾಡಿದ್ದಾರೆ.
ಸುರಂಗ ಮಾರ್ಗದಲ್ಲಿ ಸಿಲುಕಿದ ಮೆಟ್ರೋ ರೈಲು; ಪ್ರಯಾಣಿಕರು ಅಸ್ವಸ್ಥತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೊಲ್ಕತ್ತಾದ ಪಾರ್ಕ್...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!