ಸಹ ಕೈದಿಗಳಿಂದ ಹಲ್ಲೆ: ಪಾಕ್ ಮೂಲದ ಕೈದಿ ಗಂಭೀರಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನ ಮೂಲದ ಕೈದಿ ಸನಾವುಲ್ಲಾ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಬಾಂಗ್ಲಾದಲ್ಲಿ ಗಲಭೆ: 28ಕ್ಕೂ ಹೆಚ್ಚು ಸಾವುಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ಕನಿಷ್ಟ 28 ಮಂದಿ ಸಾವಿಗೀಡಾಗಿದ್ದು, 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಜ್ಜನ್ ನಿರ್ಧೋಷಿ: ಸಂಸತ್ ಎದುರು ಸಿಖ್ಖರ ಪ್ರತಿಭಟನೆಸಿಖ್ಖ್ ಧರ್ಮೀಯರ ಪ್ರತಿಭಟನೆ ಸೋಮವಾರವೂ ಮುಂದುವರೆದಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರ ಸಾಹಸಪಡುತ್ತಿದ್ದಾರೆ.
ಕೂಡಂಕೂಳಂ ಅಣುಸ್ಥಾವರಕ್ಕೆ ಸುಪ್ರೀಂ ಹಸಿರು ನಿಶಾನೆವಿವಾದಿತ ಕೂಡಂಕುಳಂ ಅಣು ಸ್ಥಾವರ ಕೇಂದ್ರ ಕಾರ್ಯಾರಂಭಕ್ಕೆ ಸುಪ್ರೀಂಕೋರ್ಟ್ ಸೋಮವಾರ ಹಸಿರು ನಿಶಾನೆ ನೀಡಿದೆ...
ಎಸ್ಎಸ್ಎಲ್ಸಿ ಫಲಿತಾಂಶ: ಚಿಕ್ಕೋಡಿ ಪ್ರಥಮಎಸ್ಎಸ್ಎಲ್ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಒಟ್ಟು ಶೇ,77.47ರಷ್ಟು .
ಧೋನಿ ವಿರುದ್ಧ ದೂರು ದಾಖಲುಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ..
ಮತದಾನ: ಕೋಲಾರದಲ್ಲಿ ಮಚ್ಚು ಲಾಂಗುಗಳ ಪ್ರದರ್ಶನಕರ್ನಾಟಕ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ನೆರವೇರುತ್ತಿದ್ದರೂ ಸಹ ರಾಜ್ಯದ ಹಲವೆಡೆ ಕೆಲವು ಅಹಿತಕರ ಘಟನೆಗಳು ನಡೆದಿವೆ.
ಸ್ವಾಮೀಜಿ ಮನೆ ಮೇಲೆ ದಾಳಿ: ಅಪಾರ ಪ್ರಮಾಣದ ನಗದು ಜಪ್ತಿಸ್ವಾಮೀಜಿ ಮನೆ ಮೇಲೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ನಗುದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮತದಾನದ ಸಂಪೂರ್ಣ ಚಿತ್ರಣಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಕೆಲ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿತ್ತು.
ಮತದಾನ ಮುಕ್ತಾಯ: ಶೇ.66.81 ರಷ್ಟು ಮತದಾನಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ರಾಜ್ಯಾದ್ಯಂತ ಶೇಕಡಾ 66.81ರಷ್ಟು ಮತದಾನವಾಗಿದೆ.
ವಿಧಾನಸಭೆ ಚುನಾವಣೆ: ರಾಜ್ಯದ ಪ್ರಮುಖರಿಂದ ಮತದಾನಮತದಾನ ಪ್ರಕ್ರಿಯೆ ಸಂಜೆ ವೇಳೆಗೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಪ್ರಮುಖರು, ಚಿತ್ರ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ಮತದಾನ ಮಾಡಿದ್ದಾರೆ.
ಸಜ್ಜನ್ ನಿರ್ಧೋಷಿ: ದೆಹಲಿಯಲ್ಲಿ ಸಾವಿರಾರು ಸಿಖ್ಖರ ಪ್ರತಿಭಟನೆನ್ಯಾಯಾಲಯದ ಆದೇಶದ ವಿರುದ್ಧ ಸಿಖ್ಖರು ನಡೆಸುತ್ತಿರುವ ಪ್ರತಿಭಟನೆ ಮುಂದುವೆರೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಗಡ್ಕರಿ ಅವರ ಪುರ್ತಿ ಸಂಸ್ಥೆಯಿಂದ ತೆರಿಗೆ ವಂಚನೆಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಕುಟುಂಬ ಮಾಲೀಕತ್ವದ ಪುರ್ತಿ ಗ್ರೂಪ್ ಸಂಸ್ಥೆಯು 7 ಕೋಟಿ ರು. ಆದಾಯಕ್ಕೆ ತೆರಿಗೆ ವಂಚಿಸಿರುವುದಾಗಿ...
ಪಿ.ಕೆ. ಬನ್ಸಾಲ್ ನಿವಾಸದೆದುರು ಪ್ರತಿಭಟನೆರೈಲ್ವೇ ಸಚಿವ ಪಿ.ಕೆ ಬನ್ಸಾಲ್ ಅವರ ಚಂಡೀಗಡ ನಿವಾಸದ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅವರ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ.
ರಾಜ್ಯಉರುಳಾದ ಗಾಳಿಪಟದ ದಾರ: ಹೈವೋಲ್ಟೇಜ್ ತಂತಿಗೆ ಸಿಲುಕಿ 3 ದಿನ ನರಳಿದ ಕಪ್ಪು ಗಿಡುಗ; ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆಯೇ ಪಕ್ಷಿಯ ರಕ್ಷಣೆ; KPTCL ಮಾನವೀಯತೆಗೆ ಭಾರಿ ಮೆಚ್ಚುಗೆ..!
ಕ್ರಿಕೆಟ್'ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ': ಭಾರತಕ್ಕೆ ಮತ್ತೊಂದು ಸಂಕಷ್ಟ, ಫೀಲ್ಡಿಂಗ್ ವೈಫಲ್ಯಕ್ಕೆ ದಿನೇಶ್ ಕಾರ್ತಿಕ್ ಗರಂ!