ದೇಶ

ಭಾರತದಲ್ಲಿ ಮೂರು ವರ್ಗದ ಜನರಿದ್ದಾರೆ: ಸೋನಿಯಾ ಗಾಂಧಿ ಪುಸ್ತಕ ಓದಿದ್ದರೂ ಒಪ್ಪಿಕೊಳ್ಳದ ಕೆಲವರು- ಅನಂತ್ ಪದ್ಮನಾಭನ್

'ಭಾರತದಲ್ಲಿ ಈಗ ಕೇವಲ ಮೂರು ವರ್ಗದ ಜನರಿದ್ದಾರೆ' ಎಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಾರ್ಪರ್‌ಕಾಲಿನ್ಸ್ ಇಂಡಿಯಾದ ಸಿಇಒ ಅನಂತ್ ಪದ್ಮನಾಭನ್ ಹೇಳಿದರು.

ಭಾರತದಲ್ಲಿ ಮೂರು ವರ್ಗದ ಜನರಿದ್ದಾರೆ: ಸೋನಿಯಾ ಗಾಂಧಿ ಪುಸ್ತಕ ಓದಿದ್ದರೂ ಒಪ್ಪಿಕೊಳ್ಳದ ಕೆಲವರು- ಅನಂತ್ ಪದ್ಮನಾಭನ್
DMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!

DMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!

ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭವಾದ ‘ದೀಪತ್ತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸಲು ಭಕ್ತರಿಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ.

ಮಮ್ಮಿ, ಪಾಪಾ ಭೇಟಿ ಮಾಡಿದ ರೆಸ್ಟೋರೆಂಟ್‌ಗೆ ಗೆಳತಿ ಜತೆ ಹೋಗಿದ್ದೆ: ಮೊದಲ ಬಾರಿ ಗರ್ಲ್​ಫ್ರೆಂಡ್​​ ಬಗ್ಗೆ ರಾಹುಲ್ ಗಾಂಧಿ ಮಾತು!

ಮಮ್ಮಿ, ಪಾಪಾ ಭೇಟಿ ಮಾಡಿದ ರೆಸ್ಟೋರೆಂಟ್‌ಗೆ ಗೆಳತಿ ಜತೆ ಹೋಗಿದ್ದೆ: ಮೊದಲ ಬಾರಿ ಗರ್ಲ್​ಫ್ರೆಂಡ್​​ ಬಗ್ಗೆ ರಾಹುಲ್ ಗಾಂಧಿ ಮಾತು!

ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ನಲ್ಲಿ ತನ್ನ ಹೆತ್ತವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ, ತಾನು ಅಲ್ಲಿದ್ದಾಗ ತನ್ನ “ಗೆಳತಿ”ಯೊಂದಿಗೆ ಅದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.

'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಕೋರ್ಟ್ ಅನುಮತಿ ಕೋರಿದ INDIA

'SIRಗೆ ಆದೇಶ ನೀಡಿದ್ದು ಯಾರು?': ಚುನಾವಣಾ ಆಯೋಗದ ವಿರುದ್ಧ 48 ಪ್ರಶ್ನೆಗಳ ಅಸ್ತ್ರ; ಸುಪ್ರೀಂ ಕೋರ್ಟ್ ಅನುಮತಿ ಕೋರಿದ INDIA

ರಾಷ್ಟ್ರವ್ಯಾಪಿ SIRಗೆ ಆದೇಶ ನೀಡಿದ್ದು ಯಾರು? ಇತರ ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಎಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6 ಗೆ ಬದಲಾವಣೆಗೆ ಯಾರು ಅನುಮೋದಿಸಿದರು ಎಂಬುದು ಸೇರಿದಂತೆ ಪ್ರತಿಪಕ್ಷ ನಾಯಕರು 48 ಪ್ರಶ್ನೆಗಳನ್ನು ಎತ್ತಿದ್ದಾರೆ.