ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 496 ರೂಗಳಿಗೆ 1 ಜಿಬಿ 4 ಜಿ ಡಾಟಾ

ರಿಲಾಯನ್ಸ್ ಜಿಯೋ ನೀಡುತ್ತಿರುವ ಆಕರ್ಷಕ ಡಾಟಾ ಯೋಜನೆಗಳ ಪರಿಣಾಮವಾಗಿ ಉಳಿದ ಟೆಲಿಕಾಂ ಆಪರೇಟರ್ ಗಳೂ ಸಹ ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ವೋಡಾಫೋನ್ 496 ರೂಪಾಯಿಗಳಿಗೆ ...
ವೋಡಾಫೋನ್
ವೋಡಾಫೋನ್
ನವದೆಹಲಿ: ರಿಲಾಯನ್ಸ್ ಜಿಯೋ ನೀಡುತ್ತಿರುವ ಆಕರ್ಷಕ ಡಾಟಾ ಯೋಜನೆಗಳ ಪರಿಣಾಮವಾಗಿ ಉಳಿದ ಟೆಲಿಕಾಂ ಆಪರೇಟರ್ ಗಳೂ ಸಹ ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ವೋಡಾಫೋನ್ 496 ರೂಪಾಯಿಗಳಿಗೆ ಪ್ರತಿದಿನಕ್ಕೆ 4 ಜಿ ನೆಟ್ವರ್ಕ್ ಗೆ 1 ಜಿಬಿ ಡಾಟಾ ಯೋಜನೆಯನ್ನು ಘೋಷಿಸಿದೆ. 
ವೋಡಾಫೋನ್ 2 ಆಕರ್ಷಕ ಯೋಜನೆಗಳನ್ನು ಘೋಷಿಸಿದ್ದು, ರೂ.496 ಕ್ಕೆ 1 ಜಿಬಿ ಡಾಟಾ ನೀಡುವುದು ಹಾಗೂ ರೂ 177ಕ್ಕೆ ಅನಿಮಿಯತ ಸ್ಥಳೀಯ ಹಾಗೂ ಎಸ್ ಟಿಡಿ, ಕರೆಗಳನ್ನು ನೀಡಲಿದೆ. 
ವೋಡಾಫೋನ್ ಸೂಪರ್ ನೆಟ್ 4 ಜಿಯ ಹೊಸ ಗ್ರಾಹಕರು ಈ ಕರೆಯ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದು 28 ದಿನಗಳ ವ್ಯಾಲಿಡಿಟಿ ಇರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com