ಏಪ್ರಿಲ್ 7ರಂದು ನಿಂಬಾಹೇದ ರಾಷ್ಟ್ರೀಯ ಹೆದ್ದಾರಿ 113ರಲ್ಲಿ ಪೊಲೀಸರಿಗೆ ಮೃತದೇಹ ಬಿದ್ದಿರುವ ಮಾಹಿತಿ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು ಈ ವೇಳೆ ತಾಯಿಯೇ ಮಗನ ಹತ್ಯೆಗೆ ಸುಪಾರಿ ನೀಡಿದ್ದು ಈ ಸಂಬಂಧ ತಾಯಿ ತಾಯಿ ಪ್ರೇಮಲತಾ ಸುತಾರ್, ಅಳಿಯ ಕೃಷ್ಣ ಸುತಾರ್, ಮಹದೇವ್ ದಖಡ್ ಮತ್ತು ಗಣಪತ್ ಸಿಂಗ್ ನನ್ನು ಬಂಧಿಸಿದ್ದಾರೆ.