ಚಪಲಚನ್ನಿಗರಾಯ ಗಂಡನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿದ ನವವಿವಾಹಿತೆ!

ವಿವಾಹವಾಗಿ ಮೂರೇ ದಿನಕ್ಕೆ ಗಂಡನಿಗೆ ಅನೈತಿಕ ಸಂಬಂಧವಿರುವುದನ್ನು ತಿಳಿದ ನವವಿವಾಹಿತೆಯೊಬ್ಬರು ನಡುರಸ್ತೆಯಲ್ಲೇ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಯಂಬತ್ತೂರ್: ವಿವಾಹವಾಗಿ ಮೂರೇ ದಿನಕ್ಕೆ ಗಂಡನಿಗೆ ಅನೈತಿಕ ಸಂಬಂಧವಿರುವುದನ್ನು ತಿಳಿದ ನವವಿವಾಹಿತೆಯೊಬ್ಬರು ನಡುರಸ್ತೆಯಲ್ಲೇ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. 
ಕೈಗೆ ಹಾಕಿದ್ದ ಮದರಂಗಿ ಇನ್ನು ಮಾಸಿರಲಿಲ್ಲ. ಅದಾಗಲೇ ಗಂಡನಿಗೆ ಮತ್ತೊಂದು ಮಹಿಳೆಯ ಜೊತೆ ಅನೈತಿಕ ಸಂಬಂಧ ಇರುವುದನ್ನು ಕಂಡ ನವವಿವಾಹತೆ ಅದೇ ಕೈಯಿಂದ ಗಂಡನಿಗೆ ಸಾರ್ವಜನಿಕವಾಗಿಯೇ ಕಪಾಳಮೋಕ್ಷ ಮಾಡಿದ್ದಾಳೆ. 
ತನ್ನನ್ನು ಬಿಟ್ಟುಬಿಡುವಂತೆ ಗಂಡ ಅಂಗಲಾಚಿ ಬೇಡಿಕೊಂಡರು ಬಿಡದ ನವವಿವಾಹತೆ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com