ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು

ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಓರ್ವ ಐಟಿಬಿಪಿ ಯೋಧ ಅಸುನೀಗಿದ್ದು 5 ಯೋಧರು ಹಿಮಪಾತದ ಅಡಿ ಸಿಲುಕಿದ್ದಾರೆ.
ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು
ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು
ಕಿನ್ನೌರ್: ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಓರ್ವ ಐಟಿಬಿಪಿ ಯೋಧ ಅಸುನೀಗಿದ್ದು 5  ಯೋಧರು ಹಿಮಪಾತದ ಅಡಿ ಸಿಲುಕಿದ್ದಾರೆ. 
ಕಿನ್ನೌರ್ ನ ನಮ್ಗ್ಯಾ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು ಈ ಅವಗಢ ಸಂಭವಿಸಿದೆ. ಇಂಡೋ-ಟಿಬೆಟ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.  ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com