ಲಡಾಖ್ ಆಯ್ತು ಈಗ ಉತ್ತರಾಖಂಡ್ ನಲ್ಲಿ ಕಂಡುಬಂದಿತು ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆ

ಈಶಾನ್ಯ ಲಡಾಖ್ ನ ಗಡಿ ಭಾಗದಲ್ಲಿ ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆಗಳು ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರಾಖಂಡ್ ಗೆ ಸೇರಿಕೊಂಡಂತೆ ಇರುವ ಗಡಿ ಭಾಗದಲ್ಲಿಯೂ ಚೀನಾ ಚಟುವಟಿಕೆಗಳು ಭರದಿಂದ ಸಾಗಿದೆ. 
ಲಡಾಖ್ ಆಯ್ತು ಈಗ ಉತ್ತರಾಖಂಡ್ ನಲ್ಲಿ ಕಂಡುಬಂದಿತು ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆ
ಲಡಾಖ್ ಆಯ್ತು ಈಗ ಉತ್ತರಾಖಂಡ್ ನಲ್ಲಿ ಕಂಡುಬಂದಿತು ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆ
Updated on

ಉತ್ತರಾಖಂಡ್: ಈಶಾನ್ಯ ಲಡಾಖ್ ನ ಗಡಿ ಭಾಗದಲ್ಲಿ ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆಗಳು ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರಾಖಂಡ್ ಗೆ ಸೇರಿಕೊಂಡಂತೆ ಇರುವ ಗಡಿ ಭಾಗದಲ್ಲಿಯೂ ಚೀನಾ ಚಟುವಟಿಕೆಗಳು ಭರದಿಂದ ಸಾಗಿದೆ. 

ನೇಪಾಳದ ಟಿಂಕರ್-ಲಿಪು ಪಾಸ್ ಗೆ ತೀರಾ ಹತ್ತಿರದಲ್ಲಿರುವ ಚೀನಾ ಭಾಗದಲ್ಲಿ ಗುಡಿಸಲು ತರಹದ ರಚನೆಗಳು ಕಂಡುಬಂದಿದೆ. 

ಭಾರತೀಯ ಭದ್ರತಾ ಪಡೆಗಳು ಚೀನಾ ಲಿಬರೇಷನ್ ಸೇನೆಯ ಸಿಬ್ಬಂದಿಗಳ ಚಟುವಟಿಕೆಗಳ ಮೇಲೆ ಕಣ್ಣಿರಿಸಿವೆ. 

ನೇಪಾಳ-ಭಾರತದ ಗಡಿಗೆ ಹೊಂದಿಕೊಂಡಂತೆ ಇರುವ ಲಿಪು ಲೇಖ್ ಬಳಿ ಚೀನಾದ ಸೇನಾ ಸಿಬ್ಬಂದಿ ನಿಯೋಜನೆ ಮಾಡಿದ್ದು 150 ಲೈಟ್ ಕಂಬೈನ್ಡ್ ಆರ್ಮ್ಸ್ ಬ್ರಿಗೇಡ್ ನ್ನು ನಿಯೋಜನೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com