ದೇಶ

8 ಸ್ಟೆಲ್ತ್ ಯುದ್ಧನೌಕೆಗಳಿಗಾಗಿ ₹40,000 ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ; 2030ರ ವೇಳೆಗೆ ಮೊದಲ ನೌಕೆಯ ನಿರೀಕ್ಷೆ

ಈ ಆದೇಶವನ್ನು ಎರಡು ಸರ್ಕಾರಿ ಸ್ವಾಮ್ಯದ ಹಡಗುಕಟ್ಟೆಗಳ ನಡುವೆ ವಿಂಗಡಿಸಲು ನಿರ್ಧರಿಸಲಾಗಿದೆ. GRSE ಐದು ಕಾರ್ವೆಟ್‌ಗಳನ್ನು ನಿರ್ಮಿಸುವ ನಿರೀಕ್ಷೆಯಿದ್ದರೆ, ಉಳಿದ ಮೂರನ್ನು ಗೋವಾ ಶಿಪ್‌ಯಾರ್ಡ್ ನಿರ್ಮಿಸುತ್ತದೆ.

8 ಸ್ಟೆಲ್ತ್ ಯುದ್ಧನೌಕೆಗಳಿಗಾಗಿ ₹40,000 ಕೋಟಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ; 2030ರ ವೇಳೆಗೆ ಮೊದಲ ನೌಕೆಯ ನಿರೀಕ್ಷೆ
ಭಾಗವತ್ ಭೇಟಿ ಬೆನ್ನಲ್ಲೇ ಅಮೆರಿಕದಲ್ಲಿ 'RSS ಫ್ರೆಂಡ್ಸ್‌' ನೋಂದಣಿ; 'ವಿದೇಶಿ ಏಜೆಂಟ್' ಆಗಿ ಸಂಘ ರಿಜಿಸ್ಟರ್!

ಭಾಗವತ್ ಭೇಟಿ ಬೆನ್ನಲ್ಲೇ ಅಮೆರಿಕದಲ್ಲಿ 'RSS ಫ್ರೆಂಡ್ಸ್‌' ನೋಂದಣಿ; 'ವಿದೇಶಿ ಏಜೆಂಟ್' ಆಗಿ ಸಂಘ ರಿಜಿಸ್ಟರ್!

ಹೌದು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ ಕೇವಲ ಎರಡು ದಿನಗಳಲ್ಲಿ, 'ಆರ್‌ಎಸ್‌ಎಸ್ ಫ್ರೆಂಡ್ಸ್' ಎಂದು ಕರೆದುಕೊಳ್ಳುವ ಒಂದು ಅಂಗಸಂಸ್ಥೆ ಅಮೆರಿಕದ ನ್ಯಾಯ ಇಲಾಖೆಯಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ.

'ಅಜ್ಞಾನಿ' ರಾಹುಲ್ ಅರಾಜಕತೆಯನ್ನು ಹರಡುತ್ತಿದ್ದಾರೆ; ಪಾಕ್‌ನಿಂದ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆ ಎನಿಸುತ್ತಿದೆ: ಮಧ್ಯಪ್ರದೇಶ ಸಿಎಂ

'ಅಜ್ಞಾನಿ' ರಾಹುಲ್ ಅರಾಜಕತೆಯನ್ನು ಹರಡುತ್ತಿದ್ದಾರೆ; ಪಾಕ್‌ನಿಂದ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆ ಎನಿಸುತ್ತಿದೆ: ಮಧ್ಯಪ್ರದೇಶ ಸಿಎಂ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಶಕ್ತಿ ಹೆಚ್ಚುತ್ತಿರುವುದನ್ನು ಜಗತ್ತೇ ಮೆಚ್ಚಿಕೊಳ್ಳುತ್ತಿದೆ. ಆದರೆ, ಇದನ್ನು ನೋಡುವ ಸಾಮರ್ಥ್ಯವೇ ಇಲ್ಲದವರಿಗೆ ಇದು ಹೇಗೆ ಕಾಣಲು ಸಾಧ್ಯ? ಎಂದು ಪ್ರಶ್ನಿಸಿದರು.

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ: ಅಮಿತ್ ಶಾ ಭರವಸೆ

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ: ಅಮಿತ್ ಶಾ ಭರವಸೆ

ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಯಲ್ಲಿದೆ. ಮತದಾರರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ, ಉತ್ತರ ಪ್ರದೇಶದಲ್ಲೂ ಇದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ದೇಶಕ್ಕೆ ಸಂಕಷ್ಟ ಬಂದಾಗ ಅವರಿಗೆ ಖುಷಿಯಾಗುತ್ತದೆ; ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ; Video

ದೇಶಕ್ಕೆ ಸಂಕಷ್ಟ ಬಂದಾಗ ಅವರಿಗೆ ಖುಷಿಯಾಗುತ್ತದೆ; ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ; Video

ಗುಜರಾತ್‌ನ ಬನಸ್ಕಾಂಠಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಸಂಕಷ್ಟ ಎದುರಿಸುತ್ತಿರುವಾಗ ಕೆಲವರು ಅದರಲ್ಲಿ ಸಂತೋಷ ಕಾಣುತ್ತಿದ್ದಾರೆ. ಅನಿಶ್ಚಿತತೆಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.