ಕರ್ವಾ ಚೌತ್ ಹಬ್ಬದ ಹೈಡ್ರಾಮಾ: ಉಪವಾಸ ಮುರಿಯಲು ನಿರಾಕರಿಸಿದ ಪತ್ನಿ, ಪೊಲೀಸರ ಮೊರೆ ಹೋದ ಪತಿ... ಮುಂದಾಗಿದ್ದೇನು...?
ದೆಹಲಿಯ ಹೊರಗಿನ ನಿಹಾಲ್ ವಿಹಾರ್ನಲ್ಲಿರುವ ಶ್ರೀರಾಮ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದು ವರ್ಷದ ನಂತರ ಪತಿ ಮನೆಗೆ ಹಿಂದಿರುಗಿದ ನಂತರ ದಂಪತಿಗಳು ಜಗಳವಾಡಿದ್ದರು ಎಂದು ಆರೋಪಿಸಲಾಗಿದೆ.


