ಮಾಜಿ CJI ಚಂದ್ರಚೂಡ್ ಸರ್ಕಾರದ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಅಧೀನರಾಗಿ ನಡೆದುಕೊಂಡರು: ನ್ಯಾ. ಸಂಜಯ್ ಕಿಶನ್ ಕೌಲ್
'ದುರದೃಷ್ಟವಶಾತ್, ಹೆಸರುಗಳ ಬಗ್ಗೆ ಚರ್ಚಿಸುವುದು ಮತ್ತು ಸರ್ಕಾರದೊಂದಿಗೆ ಮೊದಲೇ ಒಂದು ರೀತಿಯ ಸಮಾಲೋಚನೆ ನಡೆಸುವುದು ಒಂದು ಪದ್ಧತಿಯಾಗಿಬಿಟ್ಟಿದೆ. ಹೀಗೆ ನಡೆಯುತ್ತಾ ಬಂದಿದೆ' ಎಂದರು.


