ನವದೆಹಲಿ: ಸ್ಥಳಾಂತರಕ್ಕೆ ನಕಾರ; ರಾಹುಲ್ ಭೇಟಿಯಾದ ಪ್ರಧಾನಿ ಮೋದಿ ನಿವಾಸ ಬಳಿಯ ಮೂರು ಸ್ಲಂಗಳ ನಿವಾಸಿಗಳು!ಈ ಮೂರು ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 717 ಕುಟುಂಬಗಳು (ಸುಮಾರು 3,000 ರಿಂದ 5,000 ಜನರು) ಇದರಿಂದ ಬಾಧಿತರಾಗಲಿದ್ದಾರೆ ಎಂದು ತಿಳಿಸಿದರು.
'ಕಾಂಗ್ರೆಸ್ ದಲಿತ ವಿರೋಧಿ': ಶುದ್ಧೀಕರಣ ವಿವಾದ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು!ಬಿಜೆಪಿ ವಕ್ತಾರರಾದ ಸುಧಾಂಶು ತ್ರಿವೇದಿ ಮತ್ತು ಗುರು ಪ್ರಕಾಶ್ ಪಾಸ್ವಾನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದರು.ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇಬ್ಬರೂ ದಲಿತ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಆರೋಪಿಸಿದರು.
Everest ಮೇಲೆ FSSAI ಕ್ರಮ: 3 ಮಸಾಲೆಗಳು ಕಳಪೆ ಗುಣಮಟ್ಟ, ಇಂಗು ನಿಷೇಧ!ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕಳಪೆ ಗುಣಮಟ್ಟ ಕಂಡು ಬಂದ ಹಿನ್ನೆಲೆಯಲ್ಲಿ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲಾಲ್ಜಿ ಗೋಧು & ಕಂಪನಿಯ ಇಂಗು ಪುಡಿ ಮಾರಾಟವನ್ನು ನಿಷೇಧಿಸಿದೆ.
ಸ್ಮಾರ್ಟ್ ಫೋನ್ ವಿಚಾರವಾಗಿ ಘರ್ಷಣೆ: ತಂದೆಗೆ ಭಯಪಟ್ಟು ಗುಜರಾತ್ ನಿಂದ ಕರ್ನಾಟಕಕ್ಕೆ ನಾಲ್ವರು ಸಹೋದರಿಯರು ಪರಾರಿ!ಆರಂಭದಲ್ಲಿ ಈ ಪ್ರಕರಣ ಕಿಡ್ನ್ಯಾಪ್ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ತನಿಖೆ ಪ್ರಗತಿಯಾದಂತೆ ಇದು ಭಯದಿಂದ ಪರಾರಿಯಾಗಿರುವ ಘಟನೆ ಎಂಬುದು ಸ್ಪಷ್ಟವಾಯಿತು.
CNG ಬೆಲೆ ಏರಿಕೆ: ದರ ಏರಿಕೆಗೆ ದೆಹಲಿ ಆಟೋ, ಟ್ಯಾಕ್ಸಿ ಸಂಸ್ಥೆಗಳ ಒತ್ತಾಯ; ಸೆಪ್ಟೆಂಬರ್ 9 ರಂದು ಮುಷ್ಕರದ ಎಚ್ಚರಿಕೆಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಪ್ರಕಾರ, ದೆಹಲಿ ಮತ್ತು ಪಕ್ಕದ ನಗರಗಳಲ್ಲಿ ಸಿಎನ್ಜಿ ಬೆಲೆ ಶನಿವಾರದಿಂದ ಕೆಜಿಗೆ 3.89 ರೂ.ಗಳಷ್ಟು ಹೆಚ್ಚಾಗಿದೆ.
'ಅವಧಿ ಮುಗಿದ ಆಹಾರದ ಪ್ಯಾಕೆಟ್ಗಳು, ಶೌಚಾಲಯದಲ್ಲಿ ನೀರೇ ಬರ್ತಿಲ್ಲ': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ! Videoದೋಷಪೂರಿತ ವಾಟರ್ ಫಿಲ್ಟರ್ ಮತ್ತು ಶಾಲೆಯ ಶೌಚಾಲಯದಲ್ಲಿ ನೀರಿನ ಪೂರೈಕೆ ಇಲ್ಲದಿರುವಂತಹ ಸಮಸ್ಯೆಗಳನ್ನೂ ಅವರು ಪ್ರಸ್ತಾಪಿಸಿದರು. ಮಸಾಲೆ ಪದಾರ್ಥಗಳ ಪ್ಯಾಕೆಟ್ಗಳನ್ನು ಮಾಧ್ಯಮಗಳಿಗೆ ತೋರಿಸಿ, ಅವುಗಳ ಅವಧಿ ಫೆಬ್ರವರಿಯಲ್ಲೇ ಮುಗಿದಿದೆ ಎಂದು ಹೇಳಿದರು.
ಸಿಖ್ ವಿರೋಧಿ ದಂಗೆ ಅಪರಾಧಿ, ದಿವಂಗತ ಸಜ್ಜನ್ ಕುಮಾರ್ ನಿವಾಸಕ್ಕೆ ಬಿಜೆಪಿ 3 ಸಂಸದರ ಭೇಟಿ: ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಕೆಂಡಾಮಂಡಲ!ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಅವರು ಮೂವರು ಸಂಸದರಾದ ರಾಮ್ವೀರ್ ಬಿಧುರಿ, ಯೋಗೇಂದರ್ ಚಾಂಡೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ಅವರನ್ನು ಕರೆಸಿದ್ದಾರೆ. "ಅವರು ಹೋಗಬಾರದಿತ್ತು" ಎಂದು ನಿತಿನ್ ನಬಿನ್ ಹೇಳಿದ್ದಾರೆ.
ಹೈಕೋರ್ಟ್ ಆದೇಶ ಉಲ್ಲಂಘನೆ: ಮಮತಾ ವಿರುದ್ಧ ಸ್ವಯಂಪ್ರೇರಿತವಾಗಿ FIR ದಾಖಲಿಸಿದ ಪೊಲೀಸರು; ಮಾಜಿ CMಗೆ ಬಿಗ್ ಶಾಕ್!ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಛತ್ರ ಪರಿಷತ್(ಟಿಎಂಸಿಪಿ) ಸಭೆಯ ಆಯೋಜಕರ ವಿರುದ್ಧ ಹೇಸ್ಟಿಂಗ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಫೇಲ್ ಮಾಡ್ತೀನಿ, ಮರ್ಯಾದೆ ಹಾಳು ಮಾಡ್ತೀನಿ'; 10ನೇ ತರಗತಿ ವಿದ್ಯಾರ್ಥಿನಿ ಮೇಲೆ 4 ತಿಂಗಳು ಅತ್ಯಾಚಾರ ಆರೋಪ; ಶಾಲಾ ಶಿಕ್ಷಕನ ವಿರುದ್ಧ FIRಖಾಸಗಿ ಇಂಟರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಶಾಲೆಯ ಶಿಕ್ಷಕನೊಬ್ಬ ನಾಲ್ಕು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!ಅನೇಕರು ತಮ್ಮ ಆಘಾತವನ್ನು ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಜೋಕ್ಗಳೊಂದಿಗೆ ಪ್ರತಿಕ್ರಿಯಿಸಿದರು. ಕೆಲವರು X ಪೋಸ್ಟ್ ಕೇವಲ "ಸಂಕ್ಷಿಪ್ತ" ಎಂದು ಹೇಳಿಕೊಂಡರು ಮತ್ತು ಅದನ್ನು "ಕಾಕತಾಳೀಯ" ಎಂದು ಕರೆದರು.
'ಮೋದಿ ಸಂಪುಟದಿಂದ ನನ್ನನ್ನು ಹೊರಹಾಕಲು ಪಿತೂರಿ': ಸ್ವಪಕ್ಷ BJP ನಾಯಕರ ವಿರುದ್ಧವೇ ಕೇಂದ್ರ ಸಚಿವ ಗಂಭೀರ ಆರೋಪಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ರೂರ್ಕೆಲಾದಲ್ಲಿ ಅವರ ಆಪ್ತರಲ್ಲಿ ಒಬ್ಬರಾದ ರಾಕೇಶ್ ಪಾಸ್ವಾನ್ ಅವರನ್ನು ಬಂಧಿಸಿದ ನಂತರ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ.
'ಅಪ್ಪಾ.. ಪ್ಲೀಸ್ ಕರ್ಕೊಂಡು ಹೋಗು, ನನ್ನ ಸಾಯಿಸಿಬಿಡ್ತಾರೆ': ಹೆರಿಗೆಗೂ ಮುನ್ನ ಗೋಗರೆದ ಮಗಳು ಕೊನೆಗೂ ಸಾವು, ವೈದ್ಯರ ಅಮಾನತು!ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಿದ್ದು ಮೃತ ಮಹಿಳೆಯನ್ನು ರೇವಾ ಜಿಲ್ಲೆಯ ಹತ್ವಾ ಗ್ರಾಮದ ನಿವಾಸಿ ಕಲ್ಪನಾ ಮಿಶ್ರಾ..
ಹೃದಯ ವಿದ್ರಾವಕ ಘಟನೆ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ; ಅನಾಥವಾದ ಕಂದಮ್ಮ!ನದಿಗೆ ಹಾರಿದ ದಂಪತಿಯನ್ನು ವೆಲ್ಪುರು ಗ್ರಾಮದ ನಿವಾಸಿಗಳಾದ ದೊಡ್ಡ ಸಾಯಿ(29) ಮತ್ತು ಅವರ ಪತ್ನಿ ಶಿರೀಶ್ (28) ಎಂದು ಗುರುತಿಸಲಾಗಿದೆ.
ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ: ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸಲು ರಾಹುಲ್ ಗಾಂಧಿ ಒತ್ತಾಯ! Videoಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ, ಶುದ್ಧೀಕರಣ ವಿಧಾನವನ್ನು ಅಸ್ಪೃಶ್ಯತೆಯ ಆಚರಣೆ ಮತ್ತು ಸಂವಿಧಾನದ ಉಲ್ಲಂಘನೆ ಎಂದು ಹೇಳಿದರು.
ಒಂದು ಕ್ಷಣ ತಡವಾಗಿದ್ದರೂ ಅನಾಹುತ! ವೃದ್ಧ ಪ್ರಯಾಣಿಕನ ರಕ್ಷಣೆ; 'ರಿಯಲ್ ಹೀರೋ' ಆದ ಬಸ್ ಕ್ಲೀನರ್! Videoಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅತುಲ್ ಕುಕು ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್