ದೇಶ

ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರತ್ತ ನುಗ್ಗಿದ ಚಿರತೆ; ಸಕಾಲದಲ್ಲಿ ಹಾರ್ನ್‌ ಬಾರಿಸಿ ಜೀವ ಉಳಿಸಿದ ಕಾರು ಚಾಲಕ! Video

ಕಾರ್ಮಿಕರ ಬಳಿ ಚಿರತೆ ಬರುತ್ತಿದ್ದಂತೆಯೇ ಅಪಾಯ ಮನಗಂಡ ಚಾಲಕ ಕೂಡಲೇ ನಿರಂತರವಾಗಿ ಹಾರ್ನ್‌ ಬಾರಿಸಿ ಅದನ್ನು ಓಡಿಸುತ್ತಿರುವ ಮೈ ಜುಮ್ಮೆನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರತ್ತ ನುಗ್ಗಿದ ಚಿರತೆ; ಸಕಾಲದಲ್ಲಿ ಹಾರ್ನ್‌ ಬಾರಿಸಿ ಜೀವ ಉಳಿಸಿದ ಕಾರು ಚಾಲಕ! Video
ಸಿಎಂ ವಿಜಯ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: TVK ಸೇರಿದ್ದ 6 AIADMK ಶಾಸಕರ ವಿರುದ್ಧದ ಅರ್ಜಿ ವಜಾ!

ಸಿಎಂ ವಿಜಯ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: TVK ಸೇರಿದ್ದ 6 AIADMK ಶಾಸಕರ ವಿರುದ್ಧದ ಅರ್ಜಿ ವಜಾ!

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೇತೃತ್ವದ TVKಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ ನಂತರ ಸ್ವಯಂಪ್ರೇರಣೆಯಿಂದ ವಿಧಾನಸಭೆಗೆ ರಾಜೀನಾಮೆ ನೀಡಿ ಟಿವಿಕೆ ಸೇರಿದ ಆರು ಎಐಎಡಿಎಂಕೆ ಶಾಸಕರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಮಹತ್ವ ಬದಲಾವಣೆಗಳನ್ನು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 100 ಪ್ರತಿಶತ ಎಥೆನಾಲ್ (E100) ಮತ್ತು E85 ಇಂಧನದಲ್ಲಿ ಚಲಿಸುವ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಅಧಿಕೃತವಾಗಿ ಅನುಮತಿ ನೀಡಿದೆ.