ದೇಶ

ಅತ್ತೆ ಸುಧಾ ಮೂರ್ತಿ ಜೊತೆ ದೆಹಲಿಯ ಬೆಂಗಾಲಿ ಸ್ವೀಟ್ ಹೌಸ್ ಗೆ ರಿಷಿ ಸುನಕ್ ಭೇಟಿ; Video

ದೆಹಲಿಗೆ ಭೇಟಿ ನೀಡಿದಾಗ ತಮ್ಮ ಅತ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಬೆಂಗಾಲಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದರು.

ಅತ್ತೆ ಸುಧಾ ಮೂರ್ತಿ ಜೊತೆ ದೆಹಲಿಯ ಬೆಂಗಾಲಿ ಸ್ವೀಟ್ ಹೌಸ್ ಗೆ ರಿಷಿ ಸುನಕ್ ಭೇಟಿ; Video
SIR ವಿವಾದದ ಬೆನ್ನಲ್ಲೇ SSR ಘೋಷಿಸಿದ ಚುನಾವಣಾ ಆಯೋಗ: 17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ; ಕರ್ನಾಟಕದ ಕಥೆಯೇನು?

SIR ವಿವಾದದ ಬೆನ್ನಲ್ಲೇ SSR ಘೋಷಿಸಿದ ಚುನಾವಣಾ ಆಯೋಗ: 17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ; ಕರ್ನಾಟಕದ ಕಥೆಯೇನು?

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಭಾರಿ ಸಂಚಲನ ಮತ್ತು ರಾಜಕೀಯ ತಲ್ಲಣ ಸೃಷ್ಟಿಸಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಬೆನ್ನಲ್ಲೇ, ಇದೀಗ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯನ್ನು ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡೋರೆಲ್ಲಾ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!

ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡೋರೆಲ್ಲಾ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!

ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳ ಕುರಿತು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನ ಮಾಡಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಕೇವಲ ಮೊಬೈಲ್ ಹಿಡಿದುಕೊಂಡು ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಆರಂಭಿಸಿದರೆ, ಅದು ಎಲ್ಲರಿಗೂ ದೊಡ್ಡ ಸಮಸ್ಯೆ ಸೃಷ್ಟಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಅಮೆರಿಕ-ಪಾಕಿಸ್ತಾನ ಯುದ್ದ ನಡೆದರೆ ಭಾರತ ಪಾಕ್ ಪರ ನಿಲ್ಲುತ್ತೆ: ಬಿಜೆಪಿ MP ಮದನ್ ರಾಥೋಡ್; ಮೋದಿಯವರ ರಾಷ್ಟ್ರೀಯವಾದ ಎಲ್ಲಿ- AAP ಕಿಡಿ

ಅಮೆರಿಕ-ಪಾಕಿಸ್ತಾನ ಯುದ್ದ ನಡೆದರೆ ಭಾರತ ಪಾಕ್ ಪರ ನಿಲ್ಲುತ್ತೆ: ಬಿಜೆಪಿ MP ಮದನ್ ರಾಥೋಡ್; ಮೋದಿಯವರ ರಾಷ್ಟ್ರೀಯವಾದ ಎಲ್ಲಿ- AAP ಕಿಡಿ

ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಿದರೆ ಅವರು ಪಾಕಿಸ್ತಾನಿಯರು. ಯುವಕರು ಧ್ವನಿ ಎತ್ತಿದರೆ ಅವರು ಭಯೋತ್ಪಾದಕರು! ಆದರೆ, ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ಪರವಾಗಿ ನಿಲ್ಲುವ ಬಗ್ಗೆ ಮಾತನಾಡಿದಾಗ ಮೋದಿಯವರ ರಾಷ್ಟ್ರೀಯವಾದ ಎಲ್ಲಿದೆ?