ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು!ದ್ವಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಅಜಂ ಖಾನ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು.
1 ರೂಪಾಯಿ ಉಳಿಸಲು ಹೋಗಿ 3,09,900% ದಂಡ ಕಟ್ಟಿದ IRCTC: ಪ್ರತಿಯೊಂದು ರೂಪಾಯಿಯೂ ಮುಖ್ಯ ಎಂದು ಪಾಠ ಮಾಡಿದ ನ್ಯಾಯಾಲಯರೈಲು ಟಿಕೆಟ್ ರದ್ದುಗೊಳಿಸಿದಾಗ ಕೇವಲ 1 ರೂಪಾಯಿ ಕಡಿಮೆ ಮರುಪಾವತಿ ಮಾಡಿದ್ದಕ್ಕಾಗಿ ಐಆರ್ಸಿಟಿಸಿ ಸಂಸ್ಥೆಗೆ ಗ್ರಾಹಕ ನ್ಯಾಯಾಲಯವು ₹3,100 ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ಟಾರ್ಗೆಟ್ "ಕಾಂಗ್ರೆಸ್ ಸಂಸದ": ಮಣಿಪುರ ಬಿಜೆಪಿಗೆ ತಿರುಗುಬಾಣ; ಪಕ್ಷದಲ್ಲಿ ಆಂತರಿಕ ಬಿರುಕು!ಜೆಎನ್ಯು (JNU) ನಲ್ಲಿ ಪ್ರಾಧ್ಯಾಪಕರಾಗಿದ್ದ ಅಕೋಯಿಜಾಮ್ ಅವರ ವಿರುದ್ಧ 11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ದೂರುಗಳನ್ನು ನೀಡಿದ್ದರು.
Raptadu School Attack: ಅಪ್ರಾಪ್ತೆಯ ಹಿಂದೆಬಿದ್ದಿದ್ದ ಭಗ್ನಪ್ರೇಮಿ; ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಮೂಲದವನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಮಾನವೀಯ ಕೃತ್ಯ: ನೆರೆಮನೆಯವರ ಜೊತೆ ಜಗಳ; ಹಸು ಬಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ಕಿಡಿಗೇಡಿ!ಬುಧವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣೆಗೂ ಮುನ್ನ ಆಪ್ಗೆ ಹಿನ್ನಡೆ: ಪಕ್ಷ ತೊರೆದ ಇಬ್ಬರು ಶಾಸಕರು, ಬಿಜೆಪಿಗೆ ಸೇರ್ಪಡೆ ಸಾಧ್ಯತೆ!ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್ನಲ್ಲಿ ರಾಜಕೀಯ ಪ್ರಕ್ಷುಬ್ಧತೆ ಈಗಾಗಲೇ ಆರಂಭವಾಗಿದೆ. ಚುನಾವಣಾ ಸಿದ್ಧತೆಗಳ ನಡುವೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಹಿನ್ನಡೆ ಅನುಭವಿಸಿದೆ.
'ವಂದೇ ಮಾತರಂ' ವಿವಾದ: ದೆಹಲಿ ಕರ್ನಾಟಕ ಭವನದಲ್ಲಿ ಗೀತೆಯ 5ನೇ ಚರಣಕ್ಕೆ ನಿಲ್ಲಿಸುವಂತೆ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಚರಣಗಳ ಗಾಯನಕ್ಕೆ ಸಂಬಂಧಿಸಿದಂತೆ ಕೆಲಕಾಲ ತೀವ್ರ ಗೊಂದಲ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ.
ವಿದ್ಯಾರ್ಥಿ-ಶಿಕ್ಷಕರು ಸಾಕ್ಷರರಲ್ಲದ 5-8 ವ್ಯಕ್ತಿಗಳಿಗೆ ಅಕ್ಷರ ಕಲಿಸುವುದು ಕಡ್ಡಾಯ: ULLAS ಮಾರ್ಗಸೂಚಿ!ಪ್ರತಿಯೊಬ್ಬ ವಿದ್ಯಾರ್ಥಿ-ಶಿಕ್ಷಕರು ತಮ್ಮ ಕೋರ್ಸ್ಗೆ ಅನುಗುಣವಾಗಿ ಕನಿಷ್ಠ 5 ರಿಂದ 8 ವ್ಯಕ್ತಿಗಳಿಗೆ ಕಲಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಅವರು 'ಅಡಿಪಾಯ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಮೌಲ್ಯಮಾಪನ ಪರೀಕ್ಷೆ'ಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.
36 ವಿಲ್ಲಾಗಳು, ಅಪಾರ ಪ್ರಮಾಣದ ಆಸ್ತಿ: ರಾಜಸ್ಥಾನದ IAS-IPS ಕುಬೇರ ದಂಪತಿಯ ಸಂಪತ್ತು ನೋಡಿ ACB ಶಾಕ್!ಅಧಿಕಾರ ದುರುಪಯೋಗ ಪಡಿಸಿಕೊಂಡು ಖಾಸಗಿ ಹೋಟೆಲ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ, ತಾವು ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ರೆಸಾರ್ಟ್ ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಯಲಿದೆ.
INDIA ಕೂಟದ ಬೃಹತ್ ರ್ಯಾಲಿಗೆ ರಾಮಲೀಲಾ ಮೈದಾನ ಸಜ್ಜು: ದೆಹಲಿಗೆ ರಾಜಕೀಯ ನಾಯಕರು, ಬೆಂಬಲಿಗರ ಆಗಮನಶಕ್ತಿ ಪ್ರದರ್ಶನದ ಉದ್ದೇಶದಿಂದ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿವಿಧ ರಾಜ್ಯಗಳ ವಿರೋಧ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ.
ಸರ್ಕಾರದ ರಾಜೀನಾಮೆಗೆ ಆಗ್ರಹ: ಮಣಿಪುರದಲ್ಲಿ ಸಾವಿರಾರು ಜನರ ಪ್ರತಿಭಟನೆ; ಕೇಂದ್ರಕ್ಕೆ ಅಂತಿಮ ಎಚ್ಚರಿಕೆಈ ಮೆರವಣಿಗೆಯಲ್ಲಿ ಮೈತೇಯಿ ಸಮುದಾಯ, 21-22 ನಾಗಾ ಬುಡಕಟ್ಟುಗಳು ಮತ್ತು ಇತರ ಜನಾಂಗೀಯ ಗುಂಪುಗಳ ಪ್ರತಿನಿಧಿಗಳು ಪಾಲ್ಗೊಂಡರು
ಲಿಫ್ಟ್ ಪ್ರವೇಶ ನಿರ್ಬಂಧ: 21ನೇ ಮಹಡಿ ವರೆಗೂ ಹೊರೆ ಹೊತ್ತ ಕಾರ್ಮಿಕ!ಕಾರ್ಮಿಕನು ಸಂಪೂರ್ಣ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಯಿತು ಎಂದು ಹೇಳಲಾಗುತ್ತಿದೆ.
ಪತಿ ವಿರುದ್ಧ ದೂರು ಕೊಡಲು ಬಂದ ಮಹಿಳೆ ಮೇಲೆ ಠಾಣೆಯಲ್ಲೇ ಅತ್ಯಾಚಾರ: ಪೋಲೀಸ್ ಅಧಿಕಾರಿ ವಶಕ್ಕೆ!ತನ್ನ ಪತಿಯ ಕಿರುಕುಳದ ವಿರುದ್ಧ ದೂರು ನೀಡಲು ಗುರುವಾರ ರಾತ್ರಿ ಇದೇ ಪೊಲೀಸ್ ಠಾಣೆಗೆ ಬಂದಿದ್ದಾಗ, ಪೊಲೀಸ್ ವೈರ್ಲೆಸ್ ಆಪರೇಟರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್ನೀವು ಸೃಷ್ಟಿಸಿರುವ ಈ 'ಅಣಕು ಸಂಸತ್ತಿ'ನಲ್ಲಿ, ಆಡಳಿತ ಪಕ್ಷದ ಕಡೆ ರಾಹುಲ್ ಗಾಂಧಿಯವರನ್ನು ಕುರ್ತಾ-ಪೈಜಾಮ ಧರಿಸುವಂತೆ ಮಾಡಿ(ಟಿ-ಶರ್ಟ್ ಬೇಡ), ಪ್ರಧಾನಿ ಮಾಡಿ. ಅಲ್ಲಿ ಪ್ರತಿದಿನ ಅವರನ್ನು 'ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ' ಎಂದು ಕರೆಯುತ್ತಾ ಅವರ ಭಜನೆ-ಕೀರ್ತನೆಗಳನ್ನು ನಡೆಸಿ".
ಮರೆಯಾಗುತ್ತಿರುವ ಮಾನವಿಯತೆ: ಮೆಟ್ಟಿಲು ಹತ್ತಿ ಬರುವಂತೆ ವಿಶೇಷ ಚೇತನ ಝೊಮ್ಯಾಟೊ ಏಜೆಂಟ್ ಗೆ ಅವಮಾನ; ತಡವಾಗಿದ್ದಕ್ಕೆ ಆರ್ಡರ್ ರದ್ದು!ದೈಹಿಕ ಅಂಗವೈಕಲ್ಯ ಹೊಂದಿರುವ ಝೊಮ್ಯಾಟೊ (Zomato) ಡೆಲಿವರಿ ಏಜೆಂಟ್ ಒಬ್ಬರು, ಗ್ರಾಹಕರೊಬ್ಬರ ವರ್ತನೆಯಿಂದ ತೀವ್ರ ನಿರಾಶೆಗೊಂಡ ಘಟನೆ ವರದಿಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!