ದೇಶ

ಇಂದಿರಾ ಗಾಂಧಿ ಜನ್ಮದಿನ: ಮಾಜಿ ಪ್ರಧಾನಿಗೆ ಪ್ರಧಾನಿ ಮೋದಿ ಗೌರವ ನಮನ

ಭಾರತದ ಉಕ್ಕಿನ ಮಹಿಳೆ' ಎಂದೇ ಜನಪ್ರಿಯರಾಗಿದ್ದ ಇಂದಿರಾ ಗಾಂಧಿ ಅವರು 1917ರ ನವೆಂಬರ್ 19ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದರು.

ಇಂದಿರಾ ಗಾಂಧಿ ಜನ್ಮದಿನ: ಮಾಜಿ ಪ್ರಧಾನಿಗೆ ಪ್ರಧಾನಿ ಮೋದಿ ಗೌರವ ನಮನ
ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ: ಮಾರಕ H5N1 ವೈರಸ್‌ಗೆ ಸ್ವದೇಶಿ ಲಸಿಕೆ ಅಭಿವೃದ್ಧಿ..!

ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ: ಮಾರಕ H5N1 ವೈರಸ್‌ಗೆ ಸ್ವದೇಶಿ ಲಸಿಕೆ ಅಭಿವೃದ್ಧಿ..!

ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು ನಿಷ್ಕ್ರಿಯಗೊಳಿಸಿದ ಎಚ್5ಎನ್1 (ಕ್ಲೇಡ್ 2.3.2.1ಎ) ಮಾದರಿಯದ್ದಾಗಿದೆ. ದೇಶದಲ್ಲಿ ಹರಡುತ್ತಿರುವ ಅತ್ಯಂತ ಅಪಾಯಕಾರಿ ಹಾಗೂ ತೀವ್ರ ರೋಗಕಾರಕ ಹಕ್ಕಿಜ್ವರದ ವೈರಾಣುವಿನ ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಬಿಹಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಗೆ ಕನ್ಹಯ್ಯ ಕುಮಾರ್ ಗೈರು; ಪತ್ರಕರ್ತರ ಮೇಲೆ ಹಲ್ಲೆ

ಬಿಹಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಗೆ ಕನ್ಹಯ್ಯ ಕುಮಾರ್ ಗೈರು; ಪತ್ರಕರ್ತರ ಮೇಲೆ ಹಲ್ಲೆ

ಬಿಹಾರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಚೇರಿಯಾದ ಸದಾಕತ್ ಆಶ್ರಮದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಸನ ವ್ಯವಸ್ಥೆ ಕುರಿತು ವಿವಾದ ಉಂಟಾಯಿತು. ಪರಿಸ್ಥಿತಿ ಉಲ್ಬಣಗೊಂಡು ಪತ್ರಕರ್ತರು ಮತ್ತು ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು.