ಸಿನಿಮಾ

ಆತ್ಮಹತ್ಯೆಗೆ ಶರಣಾದ, ಭಾರತದ ಏಳು ಜನಪ್ರಿಯ ನಟಿಯರು

ಪ್ರತ್ಯೂಷ ಬ್ಯಾನರ್ಜಿ(1999-2016): ಹಿಂದಿ ಕಿರುತೆರೆಯ ಖ್ಯಾತ ನಟಿ ಪ್ರತ್ಯೂಶ್ ಬ್ಯಾನರ್ಜಿ ಬಾಲಿಕಾ ವಧು ಧಾರವಾಹಿಯಲ್ಲಿ ಆನಂದಿ ಪಾತ್ರದ ಮೂಲಕ ಜನಪ್ರಿಯರಾದರು. ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published On :
ಜಿಯಾ ಖಾನ್ (1988-2013): ಮುಂಬೈಯ ಜುಹುವಿನಲ್ಲಿರುವ ತನ್ನ ನಿವಾಸದಲ್ಲಿ ಬಾಲಿವುಡ್ ನಟಿ ಜಿಯಾ ಖಾನ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ನಫಿಯಾ ಜೋಸೆಫ್(1978-2004): ಮುಂಬೈಯ ತಮ್ಮ ಫ್ಲಾಟ್ ನಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದರು.

ಪರ್ವೀನ್ ಬೇಬಿ(1949-2005): ಎಂಬತ್ತರ ದಶಕದ ಜನಪ್ರಿಯ ತಾರೆ ತಾವು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.

ದಿವ್ಯ ಭಾರತಿ(1974-1993): ಹಿಂದಿ ಚಲನಚಿತ್ರ ರಂಗದ ಜನಪ್ರಿಯ ತಾರೆ ತಾವು ವಾಸವಾಗಿದ್ದ ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಶಂಕಾಸ್ಪದ ರೀತಿಯಲ್ಲಿ ಕೆಳಗೆ ಬಿದ್ದು ಮರಣ ಹೊಂದಿದ್ದರು.

ಕುಲ್ಜೀತ್ ರಂಧವಾ(1976-2006): ತಾವು ವಾಸವಾಗಿದ್ದ ಕೊಠಡಿಯ ಸೀಲಿಂಗ್ ಫ್ಯಾನಿಗೆ ಕುಣಿಕೆಯೊಡ್ಡಿ ಸಾವನ್ನಪ್ಪಿದ್ದರು.

ಸಿಲ್ಕ್ ಸ್ಮಿತಾ(1960-1996): ಹಿಂದಿ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಚೆನ್ನೈಯ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.